February 22, 2026

Newsnap Kannada

The World at your finger tips!

bombay tiffanys devrajas road

ಮೈಸೂರಿನ ಬಾಂಬೆ ಟಿಫಾನಿಸ್ ಸಿಹಿತಿಂಡಿ ಮಳಿಗೆಗಳ ಮೇಲೆ ಐಟಿ ದಾಳಿ

Spread the love

ಮೈಸೂರಿನ ಬಾಂಬೆ ಟಿಫಾನಿಸ್ ಸಿಹಿತಿಂಡಿ ಮಾರಾಟ ಮಳಿಗೆಗಳ ಹಾಗೂ ನಿವಾಸ ಮೇಲೆ ಬುಧವಾರ ಐಟಿ ದಾಳಿ ನಡೆದಿದೆ . ದಾಖಲೆಗಳ ಪರಿಶೀಲನೆ ನಡೆದಿದೆ.

ಮೈಸೂರಿನ ಡಿ. ದೇವರಾಜ ಅರಸು ರಸ್ತೆಯ ಬಾಂಬೆ ಟಿಫಾನಿಸ್ ಮಳಿಗೆ ಹಾಗೂ ಬಾಂಬೆ ಟಿಫಾನಿಸ್ ಸಿಹಿತಿಂಡಿ ಮಳಿಗೆ ಮಾಲೀಕ ಅನಿಲ್ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ನಾನು ಮಂಡ್ಯದ ಗೌಡ್ತಿ, ಮಂಡ್ಯ ಜನರಿಗೆ ನಾನು ಚಿರ ಋಣಿ ; ರಮ್ಯಾ

ಮೈಸೂರಿನ ದೇವರಾಜ ಅರಸು ರಸ್ತೆ, ಸಿದ್ಧಾರ್ಥ ನಗರ, ಜೆ.ಪಿ. ನಗರಗಳಲ್ಲಿ ಶಾಖೆಗಳು, ತಯಾರಿಕಾ ಘಟಕಗಳ ಮೇಲೆ ಹಾಗೂ ಮೈಸೂರಿನ ಯಾದವಗಿರಿಯಲ್ಲಿ ಅನಿಲ್ ನಿವಾಸ ಹಾಗೂ ಆರ್ ಟಿಒ ಕಚೇರಿ ಬಳಿ ಇರುವ ನಿವಾಸದಲ್ಲಿ ದಾಳಿ ಮಾಡಲಾಗಿದೆ, ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.

error: Content is protected !!