January 5, 2025

Newsnap Kannada

The World at your finger tips!

sing

ಕೃಷಿ ಕಾನೂನು ವಿರುದ್ಧದ ಪ್ರತಿಭಟನೆ ವಾಪಸ್ಸು – ವಿ ಎಂ ಸಿಂಗ್

Spread the love

ನೂತನ ಕೃಷಿ ಕಾನೂನು ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿರುವುದಾಗಿ ಆಲ್​ ಇಂಡಿಯನ್ ಕಿಸಾನ್ ಸಂಘರ್ಷ ಕೋ-ಆರ್ಡಿನೇಷನ್ ಕಮಿಟಿ ಘೋಷಿಸಿದೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ತನ್ನ ನಿರ್ಧಾರವನ್ನು ಪ್ರಕಟಿಸಿದ ಎಐಕೆಎಸ್​ಸಿಸಿ ಮುಖಂಡ ವಿಎಂ ಸಿಂಗ್ ಬೇರೆಯವರ ನಿರ್ದೇಶನಕ್ಕೆ ತಕ್ಕಂತೆ ನಾವು ಪ್ರತಿಭಟನೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ನಮಗೆ ನಿರ್ದೇಶನ ನೀಡುತ್ತಿರುವ ನಾಯಕರಿಗೆ ಶುಭ ಹಾರೈಸುತ್ತೇನೆ. ಈ ಕ್ಷಣದಿಂದ ವಿಎಂ ಸಿಂಗ್ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದೆ ಅಂತಾ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!