ನಂದಿನಿ ಹಾಲು, ಮೊಸರಿನ ದರವನ್ನು ನಾಳೆಯಿಂದಲೇ ಪ್ರತಿ ಲೀಟರ್ ಗೆ 2 ರು ಹೆಚ್ಚಳ ಮಾಡಲಾಗಿದೆ ಎಂದು ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಿಸಿದರು.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಮಾಹಿತಿ ಬಿಡುಗಡೆ ಮಾಡಿ, ನಂದಿನಿಯ ಎಲ್ಲಾ ಮಾದರಿಯ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರು ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಕಾಣೆಯಾಗಿದ್ದಾರೆ – ರೈತರ ಆಕ್ರೋಶ
ನಂದಿನಿ ಹಾಲು, ಮೊಸರಿನ ಪರಿಷ್ಕೃತ ನೂತನ ದರ ಹೀಗಿದೆ :
- 1) ಪ್ರಸ್ತುತ ಟೋಲ್ ಹಾಲಿನ ದರ ರು 37 ಇತ್ತು. ಇದೀಗ 2 ರೂ ಹೆಚ್ಚಳದ ನಂತ್ರ ರೂ.39ಕ್ಕೆ ತಲುಪಿದೆ.
- 2) ಹೋಮೋಜಿನೈಸ್ಡ್ ಟೋನ್ಡ್ ಹಾಲು ರೂ.38ರಿಂದ ರೂ.40ಕ್ಕೆ ಹೆಚ್ಚಳ
- 3) ಹೋಮೋಜಿನೈಸ್ಡ್ ಹಸುವಿನ ಹಾಲು ರೂ.42 ರಿಂದ 44ಕ್ಕೆ ಹೆಚ್ಚಳ
- 4) ಸ್ಪೆಷಲ್ ಹಾಲು ರೂ.43 ರಿಂದ 45ಕ್ಕೆ ಹೆಚ್ಚಳ
ಶುಭಂ ಹಾಲು ರೂ.43 ರಿಂದ 45ಕ್ಕೆ ಏರಿಕೆ - 5) ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು ರೂ.44 ರಿಂದ 46ಕ್ಕೆ ಹೆಚ್ಚಳ
- 6) ಸಮೃದ್ಧಿ ಹಾಲು ರೂ.48 ರಿಂದ 50ಕ್ಕೆ ಹೆಚ್ಚಳ
- 7) ಸಂತೃಪ್ತಿ ಹಾಲು (ಹೋಮೋಜಿನೈಸ್ಡ್) ರೂ.50 ರಿಂದ 52ಕ್ಕೆ ಹೆಚ್ಚಳ
- 8) ಡಬಲ್ ಟೋನ್ಡ್ ಹಾಲು ರೂ.36 ರಿಂದ 38ಕ್ಕೆ ಏರಿಕೆ
- 9) ಮೊಸರು ಪ್ರತಿ ಕೆಜಿಗೆ ರೂ.45 ರಿಂದ 47 ಹೆಚ್ಚಳ ಮಾಡಲಾಗಿದೆ.
ನಂದಿನ ಹಾಲು, ಮೊಸರಿನ ಪರಿಷ್ಕೃತ ದರ ಪಟ್ಟಿಗಳು ನಾಳೆಯಿಂದ ಜಾರಿಗೆ ಬರಲಿದೆ ಎಂಬುದಾಗಿ ಕೆಎಂಎಫ್ ತಿಳಿಸಿದೆ
- ಹಾಡ್ಲಿ ಮೇಗಳಪುರ ವೃತ್ತದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ
- ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ : ಮಾಶಾಸನ ಹೆಚ್ಚಳಕ್ಕೂ ಕ್ರಮ – ಸಿಎಂ ಭರವಸೆ
- ಪದ್ಮಭೂಷಣ ಗಾಯಕಿ ವಾಣಿ ಜಯರಾಂ ಇನ್ನಿಲ್ಲ
- ನಟ ಕಿಚ್ಚ ಸುದೀಪ್ – ಡಿಕೆಶಿ ಕುತೂಹಲ ಮೂಡಿಸಿದ ಭೇಟಿ: ರಾಜಕೀಯ ಉದ್ದೇಶವಿಲ್ಲ
- ನಿರ್ದೇಶಕ ಕೆ . ವಿಶ್ವನಾಥ್ ಇನ್ನಿಲ್ಲ
- ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕ್ಕೆ ದೂರು -7 ಕೇಸ್ ದಾಖಲು
More Stories
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ : ಮಾಶಾಸನ ಹೆಚ್ಚಳಕ್ಕೂ ಕ್ರಮ – ಸಿಎಂ ಭರವಸೆ
ನಟ ಕಿಚ್ಚ ಸುದೀಪ್ – ಡಿಕೆಶಿ ಕುತೂಹಲ ಮೂಡಿಸಿದ ಭೇಟಿ: ರಾಜಕೀಯ ಉದ್ದೇಶವಿಲ್ಲ
ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕ್ಕೆ ದೂರು -7 ಕೇಸ್ ದಾಖಲು