January 14, 2026

Newsnap Kannada

The World at your finger tips!

WhatsApp Image 2022 06 07 at 8.24.52 AM

ಜೂ.13ರಿಂದ ಎರಡು ದಿನ ರಾಷ್ಟ್ರಪತಿ ಕೋವಿಂದ್ ಕರ್ನಾಟಕ ಭೇಟಿ

Spread the love

ರಾಷ್ಟ್ರಪತಿ ರಾಮನಾಥ ಕೋವಿಂದ್ ಜೂ.13ರಿಂದ ಎರಡು ದಿನಗಳ ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದಾರೆ.

ಪ್ರವಾಸದ ಮಾಹಿತಿ :

ರಾಷ್ಟ್ರಪತಿ ಅವರು ಜೂ.13ರಂದು ಬೆಳಗ್ಗೆ ಬೆಂಗಳೂರು ಬರಲಿದ್ದಾರೆ ಅಂದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಿಲಿಟರಿ ಶಾಲೆಯ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ರಾತ್ರಿ ರಾಜಭವನದಲ್ಲಿಯೇ ವಾಸ್ತವ್ಯ.

ಇದನ್ನು ಓದಿ –ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನ ಬರ್ಬರ ಹತ್ಯೆಗೈದ ನಾಲ್ವರು ದುಷ್ಕರ್ಮಿಗಳು

ಜೂ. 14ರಂದು ಕನಕಪುರ ರಸ್ತೆ ದೊಡ್ಡಕಲ್ಲಸಂದ್ರದಲ್ಲಿ ವೈಕುಂಠ ಬೆಟ್ಟದಲ್ಲಿ ಇಸ್ಕಾನ್ ಸಂಸ್ಥೆ ನಿರ್ಮಿಸಿರುವ ತಿರುಪತಿ ತಿರುಮಲ ದೇವಸ್ಥಾನ ಮಾದರಿಯ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ.

error: Content is protected !!