December 25, 2024

Newsnap Kannada

The World at your finger tips!

bengaluru

ಬೆಂಗಳೂರು ನಗರ ಪೋಲಿಸ್ ನೂತನ ಆಯುಕ್ತ ಪ್ರತಾಪ್ ರೆಡ್ಡಿ – ಕಮಲ್ ಪಂತ್ ಎತ್ತಂಗಡಿ

Spread the love

ಬೆಂಗಳೂರು ನಗರ ಪೋಲಿಸ್ ನೂತನ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ .

ಆಯುಕ್ತ ಕಮಲ್ ಪಂತ್ ಎತ್ತಂಗಡಿ ಮಾಡಿ ನೇಮಕಾತಿ ವಿಭಾಗದ ಡಿಜಿಪಿಯಾಗಿ ನೇಮಕಾತಿ ಮಾಡಲಾಗಿದೆ ಪ್ರತಾಪ್ ರೆಡ್ಡಿ ಈ ಮೊದಲು ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆಗಿದ್ದರು, ಅಲೋಕ್ ಕುಮಾರ್ ಅವರನ್ನು ರೆಡ್ಡಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ.

ಇದನ್ನು ಓದಿ – ಬಿಜೆಪಿ ಮುಖಂಡ ಅನಂತರಾಜು ಹನಿಟ್ರ್ಯಾಪ್ ಗೆ ಬಲಿ – ರೇಖಾ, ಸ್ಪಂದನ , ವಿನೋದ್ ಸಾವಿಗೆ ಕಾರಣ?
ಡಿಸಿಪಿಯಾಗಿದ್ದ M L ಅನುಚೇತ್ ಅವರನ್ನು ಸಿಐಡಿ ಎಸ್ಪಿಯಾಗಿ ನೇಮಕ ಮಾಡಲಾಗಿದೆ.

WhatsApp Image 2022 05 16 at 7.30.06 PM
WhatsApp Image 2022 05 16 at 7.29.56 PM
Copyright © All rights reserved Newsnap | Newsever by AF themes.
error: Content is protected !!