January 11, 2025

Newsnap Kannada

The World at your finger tips!

japan

ಜಪಾನ್ ನಲ್ಲಿ ಪ್ರಬಲ ಭೂಕಂಪ ‌: ಸುನಾಮಿ‌‌ ಸಾಧ್ಯತೆ ?

Spread the love

ಜಪಾನಿನ ಈಶಾನ್ಯ ಕರಾವಳಿಯಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
ಸಾವು ನೋವಿನ‌ ಬಗ್ಗೆ ವರದಿಗಳು ಬಂದಿಲ್ಲ. ಆದರೆ ಸುನಾಮಿ ಭೀತಿ ಮಾತ್ರ ಕಾಡುತ್ತಿದೆ.
ಈ ಭೂಕಂಪದ ಹಿನ್ನೆಲೆಯಲ್ಲಿ 1 ಮೀಟರ್ ಸುನಾಮಿ ಸೃಷ್ಟಿಯಾಗಲಿದೆ ಎನ್ನುವ ಎಚ್ಚರಿಕೆಯನ್ನು ಜಪಾನ್‌ ಹವಾಮಾನ ಇಲಾಖೆ ನೀಡಿದೆ.

japan1

ಪೆಸಿಫಿಕ್ ಸಾಗರದ ಮಿಯಾಗಿ ಪ್ರದೇಶದಲ್ಲಿ ಸಂಜೆ 6:09 ಕ್ಕೆ
60 ಕಿಲೋಮೀಟರ್ (37 ಮೈಲಿ) ಆಳದಲ್ಲಿ ಅಪ್ಪಳಿಸಲಿದೆ.

ಒಂದು ಮೀಟರ್ʼನಷ್ಟು ಸುನಾಮಿ ಅಲೆಗಳೇಳಬಹುದು ಎಂದು ಜಪಾನ್‌ ಹವಾಮಾನ ಇಲಾಖೆ ತಿಳಿಸಿದೆ.

Copyright © All rights reserved Newsnap | Newsever by AF themes.
error: Content is protected !!