ಸಂಭಾವ್ಯ ಸಚಿವರು – ಯಾರಿಗೆ ಯಾವ ಖಾತೆ ಸಾಧ್ಯತೆ – ವಿವರ ನೋಡಿ

Team Newsnap
2 Min Read
Ministerial list announced: CM Siddu upheld regional and social justice ಸಚಿವ ಸಂಪುಟ ಪಟ್ಟಿ ಪ್ರಕಟ : ಪ್ರಾದೇಶಿಕ - ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಸಿಎಂ ಸಿದ್ದು

ಬೆಂಗಳೂರು: ಸಿದ್ದರಾಮಯ್ಯ -ಮುಖ್ಯಮಂತ್ರಿ,ಹಣಕಾಸು ಮಂತ್ರಿ ಹಾಗೂ ಸಿಬ್ಬಂದಿ ಆಡಳಿತ ಸುಧಾರಣೆ.

  • ಡಿ.ಕೆ.ಶಿವಕುಮಾರ್ – ಉಪಮುಖ್ಯಮಂತ್ರಿ,ಜಲಸಂಪನ್ಮೂಲ ಸಚಿವರು
  • ಆರ್.ವಿ.ದೇಶಪಾಂಡೆ – ವಿಧಾನಸಭಾ ಸ್ಪೀಕರ್
  • ಡಾ.ಹೆಚ್.ಸಿ.ಮಹದೇವಪ್ಪ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಸತೀಶ್ ಜಾರಕಿಹೋಳಿ – ಸಮಾಜ ಕಲ್ಯಾಣ
  • ಕೃಷ್ಣಭೈರೇಗೌಡ – ಕೃಷಿ ಮತ್ತು ತೋಟಗಾರಿಕೆ
  • ಲಕ್ಷ್ಮಿ ಹೆಬ್ಬಾಳ್ಕರ್ -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
  • ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮುಜರಾಯಿ ಮತ್ತು ಜವಳಿ
  • ಚೆಲುವನಾರಯಣಸ್ವಾಮಿ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
  • ದಿನೇಶ್ ಗುಂಡುರಾವ್ – ನಗರಾಭಿವೃದ್ಧಿ (ಬೆಂಗಳೂರು ನಗರ ಒಳಗೊಂಡಂತೆ)
  • ರಾಮಲಿಂಗಾರೆಡ್ಡಿ -ಲೋಕೋಪಯೋಗಿ ಮತ್ತು ಒಳನಾಡು ಜಲಸಾರಿಗೆ
  • ಕೆ.ಜೆ.ಜಾರ್ಜ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
  • ಎಚ್.ಕೆ.ಪಾಟೀಲ್ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೆ.ಎಂ.ಶಿವಲಿಂಗೇಗೌಡ – ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ
  • ಶಿವಾನಂದ ಪಾಟೀಲ್- ಕನ್ನಡ ಮತ್ತು ಸಂಸ್ಕೃತಿ
  • ಕೆ.ವೆಂಕಟೇಶ್ -ಅರಣ್ಯ ಮತ್ತು ಪರಿಸರ
  • ಪ್ರಿಯಾಂಕ್ ಖರ್ಗೆ – ಐಟಿಬಿಟಿ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ
  • ಬಿ.ಕೆ.ಹರಿಪ್ರಸಾದ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಾಕ್ಷರತ
  • ಆರ್.ಬಿ.ತಿಮ್ಮಾಪುರ – ರೇಷ್ಮೆ ಮತ್ತು ಪಶುಸಂಗೋಪನಾ
  • ಎಂ.ಬಿ.ಪಾಟೀಲ್ -ಗೃಹ ಮತ್ತು ಒಳಾಡಳಿತ
  • ಸತೀಶ್ ಸೈಲ್ – ಮೀನುಗಾರಿಕೆ ಮತ್ತು ಬಂದರು
  • ಕೆ.ಹೆಚ್.ಮುನಿಯಪ್ಪ – ಕಂದಾಯ
  • ಯು.ಟಿ.ಖಾದರ್ – ಸಾರಿಗೆ
  • ಮಂಕಳ ವೈದ್ಯ -ಯೋಜನೆ ಮತ್ತು ಸಾಂಖ್ಯಿಕ
  • ಶಿವರಾಜ್ ತಂಗಡಗಿ – ಯುವಜನ ಮತ್ತು ಕ್ರೀಡೆ
  • ಭೈರತಿ ಸುರೇಶ್ -ಸಣ್ಣ ಕೈಗಾರಿಕೆ ಹಾಗೂ ಮುನಿಸಿಪಲ್ ಆಡಳಿತ
  • ಬಿ.ಜೆಡ್.ಜಮೀರ್ ಅಹ್ಮದ್ ಖಾನ್ – ಪ್ರವಾಸೋದ್ಯಮ ಹಾಗೂ ವಕ್ಫ್
  • ಮಾಗಡಿ ಬಾಲಕೃಷ್ಣ- ಅಬಕಾರಿ
  • ಟಿ.ಬಿ.ಜಯಚಂದ್ರ- ಕಾನೂನು ಮತ್ತು ಸಂಸದೀಯ ವ್ಯವಹಾರ
  • ಸಂಡೂರು ತುಕಾರಂ – ಕಾರ್ಮಿಕ
  • ಲಕ್ಷ್ಮಣ್ ಸವದಿ – ಸಹಕಾರ ಮತ್ತು ಸಕ್ಕರೆ
  • ಎಂ.ಕೃಷ್ಣಪ್ಪ – ವಸತಿ
  • ಡಾ.ಜಿ.ಪರಮೇಶ್ವರ್ – ಇಂಧನ
  • ಡಾ.ಶರಣ್ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ.
  • ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ -ಬಸವರಾಜ ಶಿವಣ್ಣನವರ್
  • ಡಿ.ಸುಧಾಕರ್ -ಸಂಸದೀಯ ಕಾರ್ಯದರ್ಶಿ
  • ವಿಧಾನಸಭೆ ಮುಖ್ಯ ಸಚೇತಕ – ಅಜಯ್ ಸಿಂಗ್

ಮೇ 20, 21 ರಂದು ಸಿಇಟಿ ಪರೀಕ್ಷೆ – ಪ್ರಮಾಣವಚನ ಕಾರ್ಯಕ್ರಮದಿಂದ ಟ್ರಾಫಿಕ್ ಆತಂಕ

  • ವಿಧಾನಸಭಾ ಉಪ ಸ್ಪೀಕರ್ – ತನ್ವೀರ್ ಸೇಠ್
Share This Article
Leave a comment