ನಾಲ್ವರು IAS ಅಧಿಕಾರಿಗಳಿಗೆ ಸ್ಥಳ ನಿಯೋಜನೆ : ಸರ್ಕಾರದ ಆದೇಶ

Team Newsnap
0 Min Read

ಬೆಂಗಳೂರು

ಸ್ಥಳ ನಿಯೋಜನೆಯ ನಿರೀಕ್ಷೆಯಲ್ಲಿದ್ದ ನಾಲ್ವರು ಐಎಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸ್ಳಳ ನಿಯೋಜಿಸಿ ಇಂದು ಆದೇಶಿಸಿದೆ.

1) ಐಎಎಸ್ ಅಧಿಕಾರಿ ವಿನೋತ್ ಪ್ರಿಯಾ ಅವರನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇಡಿಯಾಗಿ ನಿಯೋಜಿಸಿದೆ.

2) ವಿಜಯ ಮಹಾಂತೇಶ್ ದ್ಯಾನಮ್ಮನವರ್ ಅವರನ್ನು ಎಂಎಸ್‌ಎಂಇ ನಿರ್ದೇಶಕರನ್ನಾಗಿ ನೇಮಿಸಿದೆ.

3) ಪಿ.ಆರ್ ಶಿವಪ್ರಸಾದ್ ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿವಿಯ ಕುಲಸಚಿವರನ್ನಾಗಿ ನಿಯೋಜಿಸಿದೆ.

4) ಐಎಎಸ್ ಅಧಿಕಾರಿ ಡಾ.ಎಸ್ ಆಕಾಶ್ ಅವರನ್ನು ಬಾಗಲಕೋಟೆ ಸಿಇಒ ಆಗಿ ನೇಮಿಸಿದೆ.

Share This Article
Leave a comment