January 5, 2025

Newsnap Kannada

The World at your finger tips!

clean bengaluru mn

ಲಾಕ್ ಡೌನ್ ನಿಂದ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಭಾರಿ‌ ಕುಸಿತ

Spread the love

ಲಾಕ್​ಡೌನ್​ನಿಂದ ಬೆಂಗಳೂರಲ್ಲಿ ವಾಯುಮಾಲಿನ್ಯ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.‌

ಕಳೆದ 20 ದಿನಗಳಲ್ಲಿ ಬೆಂಗಳೂರಿನ ಗಾಳಿ ಶುದ್ಧವಾಗಿದೆ. ಕ್ಲೋಸ್​​ಡೌನ್ ಹಾಗೂ ಲಾಕ್​ಡೌನ್ ವಿಧಿಸಿರೋದ್ರಿಂದ ವಾಹನಗಳ ಓಡಾಟ ಕಡಿಮೆಯಾಗಿದೆ. ಇದರಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ ಕುಸಿದಿದೆ.

ಏಪ್ರಿಲ್ 15ರಂದು ನಗರದಲ್ಲಿ‌ ಕಂಡುಬಂದ ವಾಯುಮಾಲಿನ್ಯ‌ ಪ್ರಮಾಣ ಎಷ್ಟು? ಹಾಗೂ ಮೇ 19ಕ್ಕೆ ಎಷ್ಟಕ್ಕೆ ಕುಸಿತ ಆಗಿದೆ. ಈ ಕುರಿತಂತೆ ಮಾಹಿತಿ.

  • ಹೆಬ್ಬಾಳ- ಏಪ್ರಿಲ್ 15ರಂದು 111 – ಮೇ 19ರಂದು 28ಕ್ಕೆ ಇಳಿಕೆ
  • ಜಯನಗರ- 105 ರಿಂದ- 37ಕ್ಕೆ ಇಳಿಕೆ
  • ಮೈಸೂರು ರಸ್ತೆ- 142ರಿಂದ- 34ಕ್ಕೆ ಇಳಿಕೆ
  • ಸಿಟಿ ರೈಲ್ವೆ ನಿಲ್ದಾಣ- 106 ರಿಂದ- 49ಕ್ಕೆ ಇಳಿಕೆ
  • ನಿಮ್ಹಾನ್ಸ್ – 106ರಿಂದ- 37ಕ್ಕೆ ಇಳಿಕೆ
  • ಬಸವೇಶ್ವರನಗರ- 67ರಿಂದ- 36ಕ್ಕೆ ಇಳಿಕೆ
  • ಪೀಣ್ಯಾ – 44ರಿಂದ- 24ಕ್ಕೆ ಇಳಿಕೆ
  • ಬಿಟಿಎಂ ಲೇಔಟ್ – 75ರಿಂದ- 59ಕ್ಕೆ ಇಳಿಕೆ
  • ಸಿಲ್ಕ್ ಬೋರ್ಡ್- 90ರಿಂದ- 40ಕ್ಕೆ ಇಳಿಕೆ
Copyright © All rights reserved Newsnap | Newsever by AF themes.
error: Content is protected !!