ಮಹಿಳೆ ಮೇಲೆ ವಿಚಾರಣೆ ನೆಪದಲ್ಲಿ ಪೊಲೀಸರ ಹಲ್ಲೆ

Team Newsnap
1 Min Read

ಮಂಡ್ಯ : ಪೊಲೀಸರು ವಿಚಾರಣೆ ನೆಪದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಮಹಿಳೆಯನ್ನು ಠಾಣೆಗೆ ಕರೆದುಕೊಂಡು ಬಂದು ಪೊಲೀಸರು ಥಳಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಡ್ಯ ಪೂರ್ವ ಠಾಣೆ ಪಿಎಸ್‌ಐ ವಿರುದ್ಧ ಹಲ್ಲೆ ನಡೆಸಿದ್ದಾಗಿ ಆರೋಪ ಮಾಡಲಾಗಿದೆ.

ಮಂಡ್ಯ ಪೂರ್ವ ಠಾಣೆ ಪಿಎಸ್‌ಐ ವಿರುದ್ಧ ಹಲ್ಲೆ ನಡೆಸಿದ್ದಾಗಿ ಆರೋಪ ಮಾಡಲಾಗಿದೆ.ಮಹಿಳಾ ಪೊಲೀಸ್ ಸಿಬ್ಬಂದಿ ,ರೂಪಾದೇವಿ ಅವರ ಹಸು ಅಡ್ಡ ಬಂದು ಬಿದ್ದಿದ್ದರು.

ಮಹಿಳಾ ಪೊಲೀಸ್ ಪರಿಹಾರ ನೀಡುವಂತೆ ರೂಪಾದೇವಿಗೆ ಒತ್ತಡ ನೀಡಿ ,ಹಣ ನೀಡದಿದ್ದಕ್ಕೆ ಠಾಣೆಗೆ ವಿಚಾರಣೆಗೆ ಕರೆಸಿ ಥಳಿಸಲಾಗಿದೆ.2 ವರ್ಷದ ಮಗುವನ್ನ ಹತ್ಯೆಗೈದು ತಾಯಿ ನೇಣಿಗೆ ಶರಣು

ಮಹಿಳೆಗೆ ಪೊಲೀಸರ ಥಳಿತದಿಂದ ಗಂಭೀರ ಗಾಯಗಳಾಗಿ ,ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article
Leave a comment