ಮಂಡ್ಯ ಪೂರ್ವ ಠಾಣೆ ಪಿಎಸ್‌ಐ ವಿರುದ್ಧ ಹಲ್ಲೆ ನಡೆಸಿದ್ದಾಗಿ ಆರೋಪ ಮಾಡಲಾಗಿದೆ.
ಮಂಡ್ಯ ಪೂರ್ವ ಠಾಣೆ ಪಿಎಸ್‌ಐ ವಿರುದ್ಧ ಹಲ್ಲೆ ನಡೆಸಿದ್ದಾಗಿ ಆರೋಪ ಮಾಡಲಾಗಿದೆ.ಮಹಿಳಾ ಪೊಲೀಸ್ ಸಿಬ್ಬಂದಿ ,ರೂಪಾದೇವಿ ಅವರ ಹಸು ಅಡ್ಡ ಬಂದು ಬಿದ್ದಿದ್ದರು.
ಮಹಿಳಾ ಪೊಲೀಸ್ ಪರಿಹಾರ ನೀಡುವಂತೆ ರೂಪಾದೇವಿಗೆ ಒತ್ತಡ ನೀಡಿ ,ಹಣ ನೀಡದಿದ್ದಕ್ಕೆ ಠಾಣೆಗೆ ವಿಚಾರಣೆಗೆ ಕರೆಸಿ ಥಳಿಸಲಾಗಿದೆ.2 ವರ್ಷದ ಮಗುವನ್ನ ಹತ್ಯೆಗೈದು ತಾಯಿ ನೇಣಿಗೆ ಶರಣು
ಮಹಿಳೆಗೆ ಪೊಲೀಸರ ಥಳಿತದಿಂದ ಗಂಭೀರ ಗಾಯಗಳಾಗಿ ,ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು