ಸಮಾಜವಾದಿ ಪಕ್ಷದ ಅತ್ಯಂತ ಬಡ ಉದ್ಯಮಿ ಬಳಿಯಲ್ಲಿ ಬರೋಬ್ಬರಿ 257 ಕೋಟಿ ರು ಮೌಲ್ಯದ ಅಕ್ರಮ ಆಸ್ತಿಯನ್ನು ಜಿಎಸ್ಟಿ ಕೌನ್ಸಿಲ್ ವಶಪಡಿಸಿಕೊಂಡಿದೆ.
ಜೊತೆಗೆ ಆರೋಪಿ ಪಿಯೂಶ್ ಜೈನ್ ಎಂಬಾತನ್ನು ಬಂಧಿಸಲಾಗಿದೆ.
ಕಾನ್ಪುರದ ಪ್ರಖ್ಯಾತ ಗುಟಕಾ ಹಾಗೂ ಪರ್ಫ್ಯೂಮ್ ಉದ್ಯಮಿ ಪಿಯೂಶ್ ಜೈನ್ ಎಂಬಾತನ ನಿವಾಸಕ್ಕೆ ಕಳೆದ ಶುಕ್ರವಾರ ಅಂದ್ರೆ ಡಿಸೆಂಬರ್ 24ರಂದು ಜಿಎಸ್ಟಿ ಇಂಟೆಲಿಜೆನ್ಸ್ ಯೂನಿಟ್ ದಾಳಿ ನಡೆಸಿತ್ತು.. ಈ ದಾಳಿ ಇಂದೂ ಮುಂದುವರೆದಿದೆ.
ಕಂತೆ ಕಂತೆ ನೋಟುಗಳನ್ನು ಎಣಿಸಿಯೇ ಅಧಿಕಾರಿಗಳು ಸುಸ್ತಾಗಿದ್ದಾರೆ. ಈಗಾಗಲೇ 15 ಕೆಜಿ ಚಿನ್ನ, 50 ಕೇಜಿ ಬೆಳ್ಳಿ, 200 ಕೋಟಿಗೂ ಅಧಿಕ ಮೊತ್ತ ಕಂತೆ ಕಂತೆ ನೋಟುಗಳು ಸೇರಿದಂತೆ ಬರೋಬ್ಬರಿ 257 ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ ಆರೋಪಿ ಪಿಯೂಶ್ ಜೈನ್ನನ್ನು ಬಂಧಿಸಿದ್ದಾರೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ