ಚಂದನವನದಲ್ಲಿನ ಡ್ರಗ್ಸ್ ಪ್ರಕಾರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿಯು ಬಹು ಜಾಣ್ಮೆಯಿಂದ ಜಾಲ ಹೆಣೆಯುತ್ತಿರುವುದು ಮತ್ತೆ ಸಾಬೀತಾಗಿದೆ. ಇದೀಗ ಸಿಸಿಬಿಯು ನಟ, ನಿರೂಪಕ ಅಕುಲ್ ಬಾಲಾಜಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್...
ಯಡಿಯೂರಪ್ಪನವರೇ ಮೋದಿ ಭೇಟಿಯ ಸಂದರ್ಭವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಬಳಸದೇ ರಾಜ್ಯದ ಹಿತ ರಕ್ಷಣೆಗಾಗಿ ಖಡಕ್ ಆಗಿ ಮಾತನಾಡಿ. ರಾಜ್ಯದ ಜನ ನಿಮ್ಮ ಜೊತೆ ಇದ್ದಾರೆ' ಎಂದು...
'೫೦೦, ೧೦೦೦ ರೂಗಳ ನೋಟ್ ಬ್ಯಾನ್ ಸಮಯದಲ್ಲಿ ಮೋದಿಯವರಿಗೆ ೨೦೦೦ ರು ಗಳ ಮುಖಬೆಲೆಯ ನೋಟುಗಳನ್ನು ಮುದ್ರಿಸುವುದು ಇಷ್ಟವಿರಲಿಲ್ಲ. ಆದರೆ ಅಧಿಕಾರಿಗಳ ಸಲಹೆಗೆ ಅವರು ಸಮ್ಮತಿ ನೀಡಿದರು'...
ಪ್ರತಿ ವರ್ಷವೂ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದ ನಾಡ ಹಬ್ಬ ದಸರಾ ಈ ಬಾರಿ ಕೊರೋನಾ ಕಾರಣಕ್ಕಾಗಿ ಯಾವುದೇ ಆಡಂಬರವಿಲ್ಲದೆ ಸರಳವಾಗಿ ಅರಮನೆ ಮತ್ತು ಚಾಮುಂಡಿಬೆಟ್ಟದಲ್ಲಿ ಕಾರ್ಯಕ್ರಮ ಗಳು ಜರುಗಲಿವೆ....
ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಮುಖ್ಯಮಂತ್ರಿಗಳ ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ದುಂದು ವೆಚ್ಚದ ಪ್ರಶ್ನೆಯೇ ಇಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು...
ಸಂಪುಟ ವಿಸ್ತರಣೆಯ ವಿಷಯವನ್ನು ಚರ್ಚಿಸಲು ದೆಹಲಿಯಲ್ಲಿ ಬಿಡಾರ ಹೂಡಿರುವ ಮುಖ್ಯಮಂತ್ರಿ ಯಡಿಯೂರಪ್ಪರವರದು ಮೋದಿ, ಇತರ ಬಿಜೆಪಿ ನಾಯಕರ ಭೇಟಿ ಕೇವಲ ಕಾಟಾಚಾರದ್ದೇ ಎಂಬ ಅನುಮಾನ ವ್ಯಕ್ತವಾಗಿವೆ. ದೆಹಲಿಯಲ್ಲಿ...
ಓಂಕಾರೇಶ್, ಸಮೂಹ ಸಂವಹನ ವಿದ್ಯಾರ್ಥಿಬೆಂಗಳೂರು ವಿಶ್ವವಿದ್ಯಾಲಯಜ್ಞಾನಭಾರತಿ ಇವತ್ತಿನ ದಿನದಲ್ಲಿ ಫೋನ್ ಇಲ್ಲದೇ ಯಾವುದೇ ವ್ಯಕ್ತಿ ಕೆಲಸ ನಿರ್ವಹಿಸಲು ಸಾಧ್ಯವೇ?ಇಲ್ಲ ಎಂಬಂತಾಗಿದೆ ಇವತ್ತಿನ ಪರಿಸ್ಥಿತಿ. ಯಾವುದೇ ವ್ಯಕ್ತಿ ಮೊಬೈಲ್...
ಕೆಆರ್‌ಎಸ್ ಪಕ್ಷದ ವತಿಯಿಂದ ಕರ್ನಾಟಕ ಸೈಕಲ್ ಯಾತ್ರೆ ಆರಂಭವಾಗಿದೆ. ಸೈಕಲ್ ಯಾತ್ರೆಯ ನೇತೃತ್ವ ವಹಿಸಿದ್ದ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಚಲಾಯಿಸುತ್ತಿದ್ದ ಸೈಕಲ್‌ಗೆ ಟೆಂಪೊವೊಂದು ಡಿಕ್ಕಿ ಹೊಡೆದು...
ಬಿಜೆಪಿ ಸಂಸದ ಅಶೋಕ್ ಗಸ್ತಿ(೫೫) ಗುರುವಾರ ರಾತ್ರಿ ೧೦. ೩೧ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.ಕಳೆದ ಸೆ ೨ ರಿಂದ ಕೊರೋನಾದಿಂದ ಬಳಲುತ್ತಿದ್ದ ಗಸ್ತಿ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು....
ಬಾಲಿವುಡ್‍ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಆತ್ಮಹತ್ಯೆಕಾರಣವೋ ಅಥವಾ ಅವರನ್ನು ಕೊಲೆ ಮಾಡಲಾಗಿದೆಯೇ ಎಂಬ ಬಗ್ಗೆ ಸೆ.20ರಂದು ಸ್ಪಷ್ಟ ಮಾಹಿತಿ ಲಭ್ಯ ವಾಗಲಿದೆ. ಸುಶಾಂತ್ ಸಾವು...