ಮೈಸೂರು-ಮಂಗಳೂರು ವಿಮಾನ ಹಾರಾಟ ಪ್ರಾರಂಭವಾಗಿದೆ. ಆದರೆ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಸಾರಿಗೆ ವ್ಯವಸ್ಥೆಯೇ ಸರಿಯಾಗಿ ಇಲ್ಲದ ಕಾರಣ ಪ್ರಯಾಣಿಕರಿಂದ ಟ್ಯಾಕ್ಸಿ ಚಾಲಕರು ಹೆಚ್ಚು ಹಣವನ್ನು ಸುಲಿಗೆ ಮಾಡುತ್ತಿದ್ದರು....
ಕೊಡಗಿನಲ್ಲಿ ನೈಸಗಿ೯ಕ ಕಾಫಿ ಉತ್ಪಾದನೆಗೆ ಆದ್ಯತೆ ನೀಡಿ - ಡಾ.ಸಿ.ಜಿ.ಕುಶಾಲಪ್ಪ ಕೊಡಗು ಮಹಿಳಾ ಕಾಫಿ ಜಾಗೖತಿ ಸಂಘದ 18 ನೇ ವಾಷಿ೯ಕ ಮಹಾಸಭೆ ಕಾಫಿಯ ಉತ್ತಮ ಸ್ವಾದಕ್ಕೆ...
ಬೆಂಗಳೂರಿನ ಕೋರಮಂಗಲದ ಆರ್ ಟಿ ಒ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಹಣದ ಮಳೆ ಸುರಿದಿದೆ. ಈ ವೇಳೆ ಕಿಟಕಿಗಳಿಂದ ಹೊರ ಹಾಕಿದ...
ಆಕೆ ಏಜ್ ಜಸ್ಟ್ 17 . ಇನ್ನೂ ಬಾಲಕಿ ಅನ್ನುವ ಹಾಗಿಲ್ಲ. ಏಕೆಂದರೆ ಆ ಬಾಲಕಿಒಬ್ಬ ವಿವಾಹಿತನನ್ನು ಪ್ರೀತಿಸುತ್ತಿದ್ದಳು! ಆದರೆ ಈ ಅಪ್ರಾಪ್ತ ವಯಸ್ಸಿನ ಬಾಲಕಿಗೆ ವಿವಾಹಿತ...
2022ರ ವೇಳೆಗೆ 20 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2.67 ಲಕ್ಷ ಸಬ್ಸಿಡಿ, ಸ್ವಂತ ಮನೆ ಇರಬೇಕೆಂದು ಬಯಸುವುದು ಸಹಜ. ಆದರೆ ಒಟ್ಟಿಗೆ...
ಮೈಸೂರಿಗೂ ಇನ್ನು ಮುಂದೆ ಅಂತರರಾಷ್ಟ್ರೀಯ ವಿಮಾನಗಳು ಬಂದು ಇಳಿಯುವ, ಇಲ್ಲಿಂದ ಪ್ರಯಾಣ ಮಾಡುವ ಕಾಲ ದೂರ ಉಳಿದಿಲ್ಲ. ಮೈಸೂರಿನ ಮಂಡಕಳ್ಳಿ ಬಳಿ ಇರುವ ವಿಮಾನ ನಿಲ್ದಾಣವನ್ನು ಶೀಘ್ರವೇ...
ಪ್ರಿಯತಮನ ಆಸೆ ಈಡೇರಿಸಲು ನಸ್ ೯ ಒಬ್ಬಳು ಹಾಸ್ಟೆಲ್ ನಲ್ಲಿ ಹುಡುಗಿಯರು ಸ್ನಾನ ಮಾಡುವ ವೇಳೆ ಆ ದೃಶ್ಯಗಳನ್ನು ಸೆರೆ ಹಿಡಿದು ರವಾನೆ ಮಾಡುತ್ತಿದ್ದ ಸಂಗತಿಯನ್ನು ಹುಡುಗಿಯರೇ...
ಮೈಸೂರು ಮತ್ತು ಮಂಗಳೂರು ನಡುವೆ ನೇರ ವಿಮಾನಯಾನ ಸೇವೆ ಆರಂಭವಾದ ಬೆನ್ನಲ್ಲೇಅಂಚೆ ಇಲಾಖೆಯಿಂದ "Flight Special Cover" ಅನ್ನು ಮೈಸೂರು ಮತ್ತು ಮಂಗಳೂರು ನಿಂದ ರವಾನಿಸುವ ವ್ಯವಸ್ಥೆಯೂ...
ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹುಡುಗಿಯರ ವಿಚಾರದಲ್ಲೂ ವಿರಾಟ್ ರೂಪ ದರ್ಶನ ತೋರಿದ್ದಾರೆ. ಆದರೆ ಅವೆಲ್ಲವೂ ಮದುವೆಗಿಂತ ಮುಂಚಿನ ಆಟಗಳು ಎಂಬುದೇ ಸಮಾಧಾನಕರ ಸಂಗತಿ....
ಕೆ.ಆರ್.ಪೇಟೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಳಗೆರೆಮೆಣಸ ತೇಜಸ್ ಗೌಡ(38) ವಿಷದ ಮಾತ್ರೆ ನುಂಗಿ ಆತ್ಯಹತ್ಯೆಗೆ ಶರಣಾಗಿದ್ದಾರೆ. ವ್ಯವಹಾರದಲ್ಲಿ ಲಕ್ಷಾಂತರ ರೂ ನಷ್ಟ ವಾಗಿತ್ತು.ಇದರಿಂದ ಜೀವನದಲ್ಲಿ ಜಿಗುಪ್ಸೆ...