ಕನ್ನಡದ ಕುವರಿ ರಶ್ಮಿಕಾ ಮಂದಣ್ಣನಿಗೆ ಬಾಲಿವುಡ್ ಆಫರ್ ಬಂದಿದೆ. ಬಿಗ್ ಬಿ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಸಧ್ಯಕ್ಕೆ ಡೆಡ್ಲಿ ಹೆಸರಿನ ಈ ಹೊಸ ಚಿತ್ರ ದಲ್ಲಿ...
ಹಿಂದೂ ವ್ರತಗಳಲ್ಲಿ ಹನುಮದ್ ವ್ರತವೂ ಒಂದು. ಮಾರ್ಗಶಿರ ಮಾಸದ ತ್ರಯೋದಶಿಯಂದು ಆಚರಿಸುತ್ತಾರೆ. ಈ ಹನುಮದ್ ವ್ರತವನ್ನು ಯಾವುದೇ ಜಾತಿ ಮತ ಭೇದವಿಲ್ಲದೆ ಆಚರಿಸಲಾಗುತ್ತದೆ. ಕಳೆದು 6-7 ವರ್ಷಗಳಿಂದ...
ಕುರುಬರ ಎಸ್‌ಟಿ ಹೋರಾಟಕ್ಕೆ ಎಲ್ಲ ಸಂಘಟನೆ, ಸಮುದಾಯಗಳು ಹಾಗೂ ಪಕ್ಷಗಳ ಬೆಂಬಲ ಅಗತ್ಯ. ಆದರೆ ಆರ್‌ಎಸ್‌ಎಸ್ ಕಂಡರೆ ಯಾಕೆ ಮೈಲಿಗೆ ರೀತಿಯಲ್ಲಿ ನಡೆದುಕೊಳ್ಳುತ್ತೀರಾ ಎಂದು ಸಿದ್ದರಾಮಯ್ಯಗೆ ವಿಧಾನ...
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಹೋರಾಟ ಅಗತ್ಯವೇ ಇಲ್ಲ. ಕುರುಬರನ್ನು ಇಬ್ಬಾಗ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಡಿ.29ಕ್ಕೆ...
ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರುಮಾನಸಿಕ ಖಿನ್ನತೆಯಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿವೃತ್ತ ಡಿವೈಎಸ್ಪಿ ಹನುಮಂತಪ್ಪ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯನಗರದ ಎಂಸಿ ಲೇಔಟ್ನ ತಮ್ಮ ನಿವಾಸದಲ್ಲಿ ಹನುಮಂತಪ್ಪ ನೇಣು ಬಿಗಿದುಕೊಂಡು...
ರಕ್ತದೊತ್ತಡದಲ್ಲಿನ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಯಿಂದ ಇಂದು ಬಿಡುಗಡೆ ಯಾಗಿದ್ದಾರೆ. ಡಿ.25 ರಂದು ರಕ್ತದೊತ್ತಡದಲ್ಲಿ ಏರುಪೇರಾಗಿದ್ದರಿಂದ ಹೈದರಾಬಾದ್ ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು....
ಡಿಂಪಲ್ ರಾಣಿ, ನಟಿ ರಚಿತಾ ರಾಂ ಮಾರುವೇಷದಲ್ಲಿ ಬೆಂಗಳೂರಿನ ಎಂ.ಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಗಳಲ್ಲಿ ಸುತ್ತಾಡಿದ್ದಾರೆ. ತನ್ನ ಖುಷಿಗೋ, ಸರಳತೆಗೋ ಅಥವಾ ನಿರ್ಮಾಪಕನ ದುಡ್ಡು ಉಳಿಸುವ...
ಕೆಎಸ್ಆರ್ ಟಿಸಿ ಮತ್ತು ಕ್ರೂಸರ್ ವಾಹನ ಮಧ್ಯೆ ಮುಖಾಮುಖಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿ , 7 ಜನರಿಗೆ ಗಂಭೀರ ಗಾಯಗಳಾದ ಘಟನೆಮೊಳಕಾಲ್ಮೂರಿನ ಬಿ...
ರಾಜ್ಯದಲ್ಲಿ ಇಂದು ಗ್ರಾ ಪಂ ಚುನಾವಣೆಯ 2ನೇ ಹಂತದ ಮತದಾನ ಆರಂಭವಾಗಿದೆ. . ಈ ಹಿನ್ನೆಲೆ ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗಯೂ ಸೇರಿದಂತೆ ಎಲ್ಲಾ ಜಿಲ್ಲಾ ಆಡಳಿತಗಳು...
ಮನಸು ಎಂಬುದು ನಮ್ಮೊಳಗಿನ ಭಾವಕೇಂದ್ರ. ಅದೊಂದು ವಿಶಿಷ್ಟ ವಿಶ್ವ. ಜಗತ್ತಿನಲ್ಲಿ ಅತ್ಯಂತ ಅದ್ಭುತ ಎಂದರೆ ಮನಸ್ಸು. ಅದು ಎಲ್ಲಿ, ಹೇಗೆ ತನ್ನ ಅಸ್ತಿತ್ವವನ್ನು ಪ್ರದರ್ಶಿಸುತ್ತದೆ, ಯಾವ ಕ್ಷಣದಲ್ಲಿ ಎಲ್ಲಿ ಓಡುತ್ತದೆ. ಎಂಬುದನ್ನು ಯಾರೂ ಊಹಿಸಲಾರರು. ಪರಿಸ್ಥಿತಿಗೆ ತಕ್ಕಂತೆ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತ, ಪ್ರತಿಕ್ರಿಯಿಸುತ್ತಾ ನಡೆಯುತ್ತದೆ. ಅದಕ್ಕೇ ತಿಳಿದವರು ಮನಸ್ಸನ್ನು ’ಮರ್ಕಟ’ ಎನ್ನುತ್ತಾರೆ. ಕ್ಷಣಮಾತ್ರದಲ್ಲಿ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಜಿಗಿಯುವ ಮನಸ್ಸನ್ನು ನಿಯಂತ್ರಿಸುವುದೇ ಮನುಷ್ಯನ ಮುಂದಿರುವ ಸವಾಲು. ಹೀಗೆ ಮರ್ಕಟದಂತಿರುವ ಮನವನ್ನು ತಹಬದಿಗೆ ತರುವುದಾದರೂ ಹೇಗೆ? ಇದೇ ನಮ್ಮ ಮುಂದಿರುವ ಪ್ರಶ್ನೆ. ಹಣದಿಂದ, ಅಧಿಕಾರದಿಂದ, ಅಂತಸ್ತಿನಿಂದ ನೆಮ್ಮದಿ, ಆತ್ಮಶಾಂತಿಗಳನ್ನು ಖರೀದಿಸುವುದು ಅಸಾಧ್ಯ. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ...