December 25, 2024

Newsnap Kannada

The World at your finger tips!

RIP , Artist , Singer

Renowned Gamaka artist Padma Shri awardee Hosahalli Kesavamurthy is no more ಖ್ಯಾತ ಗಮಕ ಕಲಾವಿದ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಕೇಶವಮೂರ್ತಿ ಇನ್ನಿಲ್ಲ

ಖ್ಯಾತ ಗಮಕ ಕಲಾವಿದ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಕೇಶವಮೂರ್ತಿ ಇನ್ನಿಲ್ಲ

Spread the love

ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಗಮಕ ಕಲಾವಿದರಾದ ಹೊಸಹಳ್ಳಿ ಕೇಶವಮೂರ್ತಿ(88) ಅವರು, ಇಂದು ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾರು.

ಶಿವಮೊಗ್ಗ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಜನಿಸಿದ ಕೇಶವಮೂರ್ತಿಯವರು, ಹಲವಾರು ದಶಕಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳ ಮೂಲಕ ಸಾಧನೆ ಗೈದವರಾಗಿದ್ದರು. ಅವರ ಗಮಕ ಸಾಧನೆಗೆ ಭಾರತ ಸರ್ಕಾರವು, 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ, ಗೌರವಿಸಿತ್ತು.ಕಾಂಗ್ರೆಸ್ 50-70 ಸ್ಥಾನ ಮಾತ್ರ ಗೆಲುವ: ಜೆಡಿಎಸ್ ಸರ್ಕಾರ ರಚಿಸುತ್ತೆ: HDK 

ಕೇಶವ ಮೂರ್ತಿ ಅವರಿಗೆ 70 ವರ್ಷ ತುಂಬಿದ ಸವಿನೆನಪಿಗಾಗಿ ಹೊಸಹಳ್ಳಿ ಗಮಕ ಪರಿಷತ್ತು ‘ಗಮಕ ಗಂಧರ್ವ’ ಎಂಬ ಅಭಿನಂದನಾ ಗ್ರಂಥವನ್ನು ಹೊರತಂದು ಇವರಿಗೆ ಅರ್ಪಿಸಿತು.

Copyright © All rights reserved Newsnap | Newsever by AF themes.
error: Content is protected !!