February 22, 2026

Newsnap Kannada

The World at your finger tips!

ಮಿಮ್ಸ್ ಗೆ ಆಕ್ಸಿಜನ್ ವಿತರಣೆ

Spread the love

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆಗೆ (ಮಿಮ್ಸ್) ಉಚಿತವಾಗಿ ಪ್ರಾಣವಾಯು- ಆಕ್ಸಿಜನ್ ವಿತರಿಸಲಾಯಿತು

vere

ಮಂಡ್ಯ ತಾಲೂಕಿನ ತಹಸೀಲ್ದಾರ್ ಚಂದ್ರಶೇಖರ್ ಅವರು ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ರಾಜ್ಯಾದಂತ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ತುಂಬಾ ಮಾದರಿಯಾಗಿದೆ ಎಂದರು.

ಈದಿನ ನಮ್ಮ ಮಂಡ್ಯ ತಾಲೂಕಿನ ಆಸ್ಪತ್ರೆಗೆ ನೀಡಿರುವಂತಹ ಆಕ್ಸಿಜನ್ ತುಂಬಾ ಅತ್ಯಮೂಲ್ಯವಾದದ್ದು ಈ ಒಂದು ಕಾರ್ಯವನ್ನು ಮಂಡ್ಯ ಜನತೆ ನೆನಪಿಸಿಕೊಳ್ಳುತ್ತಾರೆ ಎಂದರು.‌

ಯೋಜನಾಧಿಕಾರಿ ನಾರಾಯಣ ಪಾಟಾಳಿ ಡಾ.ಶಶಿಧರ್ ಇಂಜಿನಿಯರ್ ಕಿರಣ್ ಉಪಸ್ಥಿತರಿದ್ದರು

error: Content is protected !!