ರಾಜ್ಯದಲ್ಲಿ ಭಾನುವಾರ 37,733 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ರಾಜ್ಯದಲ್ಲಿ ಇಂದು 21,149 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆ ಯಾಗಿದ್ದಾರೆ.
ಇಂದು 217 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಇದುವರೆಗಿನ ಕೋವಿಡ್ ಸೋಂಕಿತರ ಸಂಖ್ಯೆ 16, 01, 865, ಆಗಿದೆ
ಜಿಲ್ಲಾವಾರು ವಿವರ
ಬಾಗಲಕೋಟೆ 691
ಬಳ್ಳಾರಿ 156
ಬೆಳಗಾವಿ 372
ಬೆಂಗಳೂರು ಗ್ರಾಮಾಂತರ 286
ಬೆಂಗಳೂರು ನಗರ 21,199
ಬೀದರ್ 584
ಚಾಮರಾಜನಗರ 271
ಚಿಕ್ಕಬಳ್ಳಾಪುರ 446
ಚಿಕ್ಕಮಗಳೂರು 166
ಚಿತ್ರದುರ್ಗ 152
ದಕ್ಷಿಣಕನ್ನಡ 996
ದಾವಣಗೆರೆ 317
ಧಾರವಾಡ 741
ಗದಗ 118
ಹಾಸನ 792
ಹಾವೇರಿ 157
ಕಲಬುರಗಿ 427
ಕೊಡಗು 246
ಕೋಲಾರ 282
ಕೊಪ್ಪಳ 567
ಮಂಡ್ಯ 653
ಮೈಸೂರು 2750
ರಾಯಚೂರು 445
ರಾಮನಗರ 441
ಶಿವಮೊಗ್ಗ 620
ತುಮಕೂರು 1302
ಉಡುಪಿ 413
ಉತ್ತರಕನ್ನಡ 538
ವಿಜಯಪುರ 303
ಯಾದಗಿರಿ 302
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ