ಶಾಂಘೈ ನಗರದಲ್ಲಿ ಕಳೆದ ತಿಂಗಳು ಒಂದೇ ಒಂದು ಕಾರು ಮಾರಾಟವಾಗಿಲ್ಲ. ನಗರದಲ್ಲಿ ಎರಡೂವರೆ (2.5) ಕೋಟಿ ನಿವಾಸಿಗಳಿದ್ದು, ಬಹುಪಾಲು ಜನರು ಹೆಚ್ಚಾಗಿ ಮನೆಯಿಂದ ಹೊರಗೆ ಕಾಲಿಟ್ಟಿಲ್ಲ.
ಇದನ್ನು ಓದಿ :ಖಿನ್ನತೆಗೆ ಒಳಗಾದ ನಟಿಯೊಬ್ಬಳುಲೈವ್ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆಗೆ ಶರಣು
ಕೋವಿಡ್ ಪುನಃ ಹೆಚ್ಚಾದ ಕಾರಣ ಶಾಂಘೈನ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಪರಿಸ್ಥಿತಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಪುರಾವೆಗಾಗಿ, ಈ ಒಂದು ಉದಾಹರಣೆ ಪರಿಗಣಿಸಿಸಬಹುದು.
ಶಾಂಘೈ ನಗರದ ಬಹುತೇಕ ಎಲ್ಲಾ ಡೀಲರ್‌ಶಿಪ್‌ಗಳನ್ನು ಮುಚ್ಚಲಾಗಿದೆ. ಆಟೋಮೊಬೈಲ್ ಸೇಲ್ಸ್ ಅಸೋಸಿಯೇಷನ್ ಸೋಮವಾರ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದೆಯಲ್ಲದೇ 0 ಮಾರಾಟದ ಅಂಕಿಅಂಶವನ್ನೂ ಬಹಿರಂಗಮಾಡಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ 26,311 ವಾಹನ ಮಾರಾಟವಾಗಿತ್ತು.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ