June 7, 2023

Newsnap Kannada

The World at your finger tips!

cricket,india,sports

New Zealand A Series - Shubman Gill is the captain for the strong Indian team ನ್ಯೂಜಿಲೆಂಡ್ ಎ ಸೀರೀಸ್​​- ಬಲಿಷ್ಠ ಭಾರತ ತಂಡಕ್ಕೆ ಶುಭ್ಮನ್​ ಗಿಲ್​ ಕ್ಯಾಪ್ಟನ್

ನ್ಯೂಜಿಲೆಂಡ್ ಎ ಸೀರೀಸ್​​- ಬಲಿಷ್ಠ ಭಾರತ ತಂಡಕ್ಕೆ ಶುಭ್ಮನ್​ ಗಿಲ್​ ಕ್ಯಾಪ್ಟನ್​

Spread the love

ಮುಂಬರುವ ನ್ಯೂಜಿಲೆಂಡ್ ಎ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ.

ಕ್ಯಾಪ್ಟನ್​ ಶುಭ್ಮನ್​​ ಗಿಲ್​ ನೇತೃತ್ವದ 16 ಸದಸ್ಯರನ್ನು ಒಳಗೊಂಡ ತಂಡವನ್ನು ಬಿಸಿಸಿಐ ಘೋಷಣೆ ಮಾಡಿದೆ.ಇದನ್ನು ಓದಿ –ಮಳೆಹಾನಿಯಾದ ಪ್ರದೇಶಗಳತ್ತ ಗಮನ ಹರಿಸಿ: ಅಧಿಕಾರಿಗಳಿಗೆ ಜಯರಾಂ ರಾಯಪುರ ಸೂಚನೆ

ಸೆಪ್ಟೆಂಬರ್​​​ 1ರಿಂದ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಸೀರೀಸ್​ಗೆ ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಆಡಿದ್ದ ಕೆಲವು ಆಟಗಾರರು ಈ ಬಾರಿ ನ್ಯೂಜಿಲೆಂಡ್​ ವಿರುದ್ಧದ ಸೀರೀಸ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಶುಭಮನ್ ಗಿಲ್, ಹನುಮ ವಿಹಾರಿ, ವಾಷಿಂಗ್ಟನ್ ಸುಂದರ್, ಕೆ.ಎಸ್ ಭರತ್, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

2021-22 ರಣಜಿ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರು ಭಾರತ ತಂಡದಲ್ಲಿದ್ದಾರೆ.

error: Content is protected !!