ಹೊಸ ರುಚಿ: ಮಾವಿನ ಹಣ್ಣಿನ ಕಲಾಕಂದ್

ಮಾವಿನಹಣ್ಣಿನ ಸೀಜನ್ ಸ್ಪೆಷಲ್ ಮಾವಿನಹಣ್ಣಿನ ಕಲಾಕಂದ್ ▪️ಬೇಕಾಗುವ ಸಾಮಗ್ರಿಗಳು▪️ ▪️ಮಾವಿನಹಣ್ಣು 1▪️ಹಾಲು 1/2 ಲೀಟರ್▪️ಸಕ್ಕರೆ 4 ಚಮಚ▪️ಏಲಕ್ಕಿ ಪುಡಿ ಸ್ವಲ್ಪ▪️ಪಿಸ್ತಾ ಚೂರುಗಳು ಸ್ವಲ್ಪ▪️ಕೇಸರಿ ದಳ ಸ್ವಲ್ಪ ▪️ಮಾಡುವ ವಿಧಾನ ▪️ ▪️ಮಾವಿನ ಹಣ್ಣನ್ನು ಪೀಸ್ ಗಳನ್ನಾಗಿ ಮಾಡಿ.ಮಿಕ್ಸಿ ಜಾರಿಗೆ ಹಾಕಿ ಎರಡರಿಂದ ಮೂರು ಚಮಚ ನೀರನ್ನು ಹಾಕಿ ನುಣ್ಣಗೆ ರುಬ್ಬಿ.ಅದನ್ನು ಶೋಧಿಸಿ ಕೊಳ್ಳಬೇಕು. ▪️ಬಾಣಲಿಗೆ ಅರ್ಥ ಲೀಟರ್ ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಿ ಕೊಳ್ಳಬೇಕು.ನಂತರ ಮಾವಿನಹಣ್ಣಿನ ಪ್ಯೂರಿಯನ್ನು ಹಾಕಿ ಮಿಕ್ಸ್ ಮಾಡಿ.ಅದು ಒಡೆದ ಹಾಗೆ ಆಗುತ್ತದೆ.ಇಲ್ಲವಾದರೆ ಸ್ವಲ್ಪ … Continue reading ಹೊಸ ರುಚಿ: ಮಾವಿನ ಹಣ್ಣಿನ ಕಲಾಕಂದ್