ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಟಿ.ಚೆನ್ನಾಪುರ ಗ್ರಾಮದಲ್ಲಿ ತಡರಾತ್ರಿವರೆಗೂ ʻನಂಗನಾಚ್ʼ ಆಯೋಜನೆ ಮಾಡಲಾಗಿತ್ತು.
ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡರ ಅಧ್ಯಕ್ಷತೆಯಲ್ಲಿ, ಅವರ ಬೆಂಬಲಿಗರಿಂದ ಗ್ರಾಮದೇವತೆ ಮಂಚಮ್ಮ ದೇವಿ ಹಬ್ಬದ ಪ್ರಯುಕ್ತ ರಸಮಂಜರಿ , ನೃತ್ಯ ಆಯೋಜಿಸಿದ್ದರು.
ಡ್ಯಾನ್ಸರ್ ಗಳನ್ನು ಕರೆಸಿ ಅವರಿಂದ ಅರೆಬೆತ್ತಲೆಯಾಗಿ ಡ್ಯಾನ್ಸ್ ಮಾಡಿಸಿದ್ದರು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಗ್ರಾಮದ ಪಡ್ಡೆ ಹುಡುಗರ ಮನ ಗೆಲ್ಲುಲು ಡ್ಯಾನ್ಸ್ ಮಾಡಿಸಲಾಗುತ್ತಿದೆ . ಅಲ್ಲದೆ ಈ ಡ್ಯಾನ್ಸ್‌ನಲ್ಲಿ ಗ್ರಾಮದ ಬಾಲಕನೊಬ್ಬನನ್ನು ಅರೆಬೆತ್ತಲೆ ಸುಂದರಿಯೊಬ್ಬಳು ವೇದಿಕೆ ಮೇಲೆ ಬಲವಂತವಾಗಿ ಎಳೆದು ತಂದು ಮುತ್ತಿಟ್ಟು ಮುದ್ದಾಡಿ ನೋಡುಗರಿಗೆ ʼಮಜಾ ಕೊಟ್ಟಿರುವು ಬೆಳಕಿಗೆ ಬಂದಿದೆ. ಇದನ್ನು ಓದು – ಮಧ್ಯಂತರ ವರದಿ ಬಂದ ತಕ್ಷಣವೇ ನೌಕರರಿಗೆ 7 ನೇ ವೇತನ ಆಯೋಗ ಜಾರಿ : ಸಿಎಂ ಬೊಮ್ಮಾಯಿ
ವಿಡಿಯೋಸೇರಿದಂತೆ ಫೋಟೋ ವೈರಲ್ ಆಗುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು