November 14, 2024

Newsnap Kannada

The World at your finger tips!

WhatsApp Image 2022 11 29 at 9.25.38 PM

ಮೈಸೂರು ಜಿಲ್ಲೆಯಲ್ಲೂ 1,45, 908 ಮತದಾರರ ಹೆಸರು ನಾಪತ್ತೆ : ಕೆಪಿಸಿಸಿ ವಕ್ತಾರ ವೆಂಕಟೇಶ್ ತನಿಖೆಗೆ ಆಗ್ರಹ

Spread the love

ಬೆಂಗಳೂರಿನ ಮಾದರಿಯಲ್ಲಿ ಮೈಸೂರು ಹಾಗೂ ಮೈಸೂರು. ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಕರ್ಮಕಾಂಡವನ್ನು ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್ ಬಯಲಿಗೆ ಎಳೆದಿದ್ದಾರೆ.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ವೆಂಕಟೇಶ್ ರಾಜ್ಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ಕರ್ಮಕಾಂಡ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಮೂಲಕ ತನಿಖೆ ನಡೆಸುವಂತೆ ಆಗ್ರಹ ಮಾಡಿದರು.ಮೈಸೂರಲ್ಲಿ ಕ್ರೆಡಲ್ ಅಧಿಕಾರಿ ನಿಗೂಢ ಸಾವು : ಮೂರ್ಛೆ ಹೋದ ಪತ್ನಿ, ಪುತ್ರ 

ಮೈಸೂರು ಜಿಲ್ಲೆಯಲ್ಲಿ 1.45.908 – ಮತದಾರರು ಪಟ್ಟಿಯಿಂದ ನಾಪತ್ತೆಯಾಗಿದ್ದಾರೆಂದು ಹೇಳಿದರು.

ಕ್ಷೇತ್ರವಾರು ಪಟ್ಟಯಿಂದ ಕೈಬಿಟ್ಟ ಮತದಾರರ ವಿವಿರ ನೀಡಿದರು

  1. ನರಸಿಂಹರಾಜ ಕ್ಷೇತ್ರ -18007
  2. ಚಾಮರಾಜ ಕ್ಷೇತ್ರ-16,242
  3. ಕೃಷ್ಣರಾಜ ಕ್ಷೇತ್ರ -10,604
  4. ಕೆ ಆರ್ ನಗರ ಕ್ಷೇತ್ರ-17,856
  5. ವರುಣ ಕ್ಷೇತ್ರ -11,987
  6. ಟಿ ನರಸೀಪುರ ಕ್ಷೇತ್ರ -12,367
  7. ಚಾಮುಂಡೇಶ್ವರಿ ಕ್ಷೇತ್ರ-17,847
  8. ಹೆಚ್ ಡಿ ಕೋಟೆ ಕ್ಷೇತ್ರ -10,479
  9. ಹುಣಸೂರು ಕ್ಷೇತ್ರ -10,220
  10. ಪಿರಿಯಾಪಟ್ಟಣ ಕ್ಷೇತ್ರ -8,570
  11. ನಂಜನಗೂಡು ಕ್ಷೇತ್ರ -11,724 ಒಟ್ಟು -1,45,908. ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.
Copyright © All rights reserved Newsnap | Newsever by AF themes.
error: Content is protected !!