ಮೈಸೂರು ರಿಂಗ್ ರಸ್ತೆ ಹಾಗೂ 43.5 ಕಿ.ಮೀ. ವ್ಯಾಪ್ತಿಯ ರಾಷ್ಟೀಯ ಹೆದ್ದಾರಿಯ ಸ್ವಚ್ಛತೆಯನ್ನು ಆರಂಭಿಸಿರುವುದನ್ನು ಸಂಸದ ಪ್ರತಾಪ್ ಸಿಂಹ ಮತ್ತು ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಅವರು ಪರಿಶೀಲಿಸಿದರು.

ಪ್ರತಿ ಎರಡು ಕಿ.ಮೀ. ಅನ್ನು ಒಂದೊಂದು ಇಲಾಖೆಗೆ ವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ 161 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಆರಂಭಿಸಲಾಗುವುದು.
ಕೆ.ಆರ್.ಎಸ್ ಜಂಕ್ಷನ್ ನಿಂದ ತಿ.ನರಸೀಪುರ ರಸ್ತೆವರೆಗೂ, ಸಾತಗಳ್ಳಿ ವಿಟಿಯು ಬಳಿಯ 19 ಎಕರೆ ಜಾಗದಲ್ಲಿ ಹಾಗೂ ವಿಜಯನಗರ, ಭೋಗಾದಿ, ದಟ್ಟಗಳ್ಳಿಯಿಂದ ನಂಜನಗೂಡು ರಸ್ತೆವರೆಗಿನವರು ವಿದ್ಯಾರಣ್ಯಪುರದ ಸೂವೇಜ್ ಫಾರ್ಮ್ ನಲ್ಲೇ ತಾತ್ಕಾಲಿಕವಾಗಿ ಡೆಬ್ರಿಗಳನ್ನು ಹಾಕಲು ಚಿಂತಿಸಿಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು