February 23, 2026

Newsnap Kannada

The World at your finger tips!

saharukahan

ಶಾರೂಖ್ ಪುತ್ರ ಆರ್ಯನ್ ಗೆ ಜಾಮೀನು ನೀಡಿದ ಮುಂಬೈ ಹೈಕೋರ್ಟ್ – ಮೂವರಿಗೂ ಜೈಲು ವಾಸ ಅಂತ್ಯ

Spread the love

ಬಾಲಿವುಡ್ ನಟ ಶಾರೂಖ್ ಪುತ್ರ ಆರ್ಯನ್ ಖಾನ್ ಸೇರಿ ಮೂರು ಆರೋಪಿಗಳಿಗೆ ಮುಂಬೈ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಕಳೆದ 25 ದಿನಗಳಿಂದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಆರ್ಯನ್ ಸೇರಿ ಮೂವರು ಸ್ನೇಹಿತರಿಗೂ ಜಾಮೀನು ನೀಡಲಾಗಿದೆ.

ಹೈಕೋರ್ಟ್ ಆದೇಶದಿಂದ ಶಾರೂಖ್ ಖಾನ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಕುಟುಂಬ ನಿಧ೯ರಿಸಿದೆ.

ಕೋಟ್ ಜಾಮೀನು ಷರತ್ತಿನ ಬಗ್ಗೆ ಹಾಗೂ ಇಂದಿನ ಆದೇಶದ ಪ್ರತಿ ಕೂಡ ಇನ್ನೂ ಸಿಕ್ಕಿಲ್ಲ. ಹೀಗಾಗಿ ಆಯ೯ನ್ ಮತ್ತು ಗೆಳೆಯರ ಜೈಲು ವಾಸ ನಾಳೆಗೆ ಅಂತ್ಯವಾಗಲಿದೆ.

error: Content is protected !!