June 7, 2023

Newsnap Kannada

The World at your finger tips!

shilp shetty

ಸಾಲ ಮರು ಪಾವತಿ ಮಾಡದ ಶಿಲ್ಪ ಶೆಟ್ಟಿ, ತಾಯಿ, ಸಹೋದರಿಗೆ ಸಮನ್ಸ್ – ಫೆ 28 ಕೋರ್ಟ್ ಹಾಜರಿಗೆ ನೋಟಿಸ್

Spread the love

ಉದ್ಯಮಿಯೊಬ್ಬರಿಗೆ ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಸೇರಿದಂತೆ ತಾಯಿ, ಸಹೋದರಿಗೆ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿಗೆ ಮುಂಬೈನ ಅಂಧೇರಿ ನ್ಯಾಯಾಲಯವು ಸಮನ್ಸ್​ ಜಾರಿ ಮಾಡಿದೆ.

ಉದ್ಯಮಿ ಒಬ್ಬರು ನೀಡಿದ ದೂರಿನ ಅನ್ವಯ ನ್ಯಾಯಾಲಯವು ನಟಿ ಶಿಲ್ಪಾ ಶೆಟ್ಟಿ ರಾಜ್​​ ಕುಂದ್ರಾ, ಸಹೋದರಿ ಶಮಿತಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿಗೆ ಸಮನ್ಸ್​ ನೀಡಿದೆ.

21 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡಿಲ್ಲ ಅಂತ ಆರೋಪಿಸಿ ಉದ್ಯಮಿ ದೂರು ನೀಡಿದ್ದರು

ಈ ಹಿನ್ನೆಲೆ ಅಂಧೇರಿ ನ್ಯಾಯಾಲಯವು ಫೆಬ್ರವರಿ 28 ರಂದು ಮೂವರಿಗೂ ಕೋರ್ಟ್​​ಗೆ ಹಾಜರಾಗುವಂತೆ ತಿಳಿಸಿದೆ.

error: Content is protected !!