ಜನವರಿ 27 ರಂದು ಮಳವಳ್ಳಿ ವಿದ್ಯಾರ್ಥಿನಿ ಯುಕ್ತಿ ಕೊಲೆಯಾಗಿ ಕಿರುಗಾವಲು ಗ್ರಾಮದ ಬಳಿಯ ನೀಲಗಿರಿ ತೋಪಿನಲ್ಲಿ ಮೃತದೇಹ ಪತ್ತೆಯಾಗಿತ್ತು.
ಜನವರಿ 25 ರಂದು ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಕುಟುಂಬಸ್ಥರು. ಆದರೆ ಮಳವಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಆದರೆ ಯುವತಿ ಮೃತದೇಹ ಪತ್ತೆಯಾದ ಬಳಿಕ ಪೊಲೀಸರೆ ಕರೆದು ಜನವರಿ 28 ರಂದು ದೂರು ದಾಖಲಿಸಿಕೊಂಡ ಆರೋಪ.
ವಿದ್ಯಾರ್ಥಿನಿ ಕೊಲೆಯಾದ 23 ದಿನದ ನಂತರ ಯುಕ್ತಿ ಕುಟುಂಬಸ್ಥರಿಗೆ ಮಾಹಿತಿ ನೀಡಿರುವ ಪೊಲೀಸರು. ಯುವತಿ ಧರಿಸಿದ್ದ ಆಭರಣಗಳನ್ನು ವಾಟ್ಸಾಪ್ ಮೂಲಕ ಫೆ 17 ರಂದು ಯುವತಿ ಕುಟುಂಬಸ್ಥರಿಗೆ ಕಳುಹಿಸಿರುವ ಪೊಲೀಸರು. ಪೊಲೀಸರು ಪ್ರಕರಣ ಮುಚ್ಚಿಹಾಕಲು ಪ್ರಯತ್ನ ಮಾಡಿದ್ದಾರೆ ಎಂದು ಕುಟುಂಬಸ್ಥರ ಆರೋಪ.
ಯುವತಿ ಪ್ರಿಯಕರ ಶಶಿಕುಮಾರ್ಕ ಳೆದ ಒಂದೂವರೆ ತಿಂಗಳಿಂದಲು ನಾಪತ್ತೆಯಾಗಿದ್ದಾನೆ
ಶಶಿಕುಮಾರ್ ರಕ್ಷಣೆ ಮಾಡಲು ಪೊಲೀಸರು ಶಾಮೀಲಾಗಿದ್ದಾರೆ ಎಂದು ಯುವತಿ ಕುಟುಂಬಸ್ಥರ ದೂರಿದ್ದಾರೆ
ಮಳವಳ್ಳಿ (Malavali) ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು