ಬೆಲ್ಲದಿಂದ ತಯಾರಾದ ಮೋದಿ ಪ್ರತಿಮೆ ಸಿದ್ದ

Team Newsnap
1 Min Read

ವಿಧಾನಸಭಾ ಚುನಾವಣೆ (Election) ಹಿನ್ನಲೆ ಪ್ರಧಾನಿ ಮೋದಿ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ಪ್ರಚಾರ, ರೋಡ್ ಶೋ, ಸಭೆಗಳನ್ನು ನಡೆಸುತ್ತಿದ್ದಾರೆ, ಈ ಹಿನ್ನೆಲೆ ಬೆಲ್ಲದಿಂದ ತಯಾರಾದ ಮೋದಿ ಪ್ರತಿಮೆ ಸಿದ್ದ ಸಿದ್ದಗೊಳಿಸಲಾಗಿದೆ.

ಇಂದು ಬೆಳಗಾವಿ ಜಿಲ್ಲೆಗೆ ಆಗಮಿಸುವ ಪ್ರಧಾನಿ ಮೋದಿಯವರಿಗೆ ವಿಭಿನ್ನ ಗಿಫ್ಟ್ ನೀಡಲು ಸ್ಥಳೀಯ ಬಿಜೆಪಿ ನಾಯಕರು ಮುಂದಾಗಿದ್ದು, ಬೆಳಗಾವಿ ಜಿಲ್ಲೆಯ ಕುಡಚಿ ಭಾಗದಲ್ಲಿ ಬೆಲ್ಲ ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ.

ಈ ನಿಟ್ಟಿನಲ್ಲಿ ರಾಯಬಾಗ ಮೂಲದ ಬಾಬುರಾವ್ ನಿಡೋಣಿ ಅವರು ಬೆಲ್ಲದಲ್ಲೇ ಸಿದ್ದಪಡಿಸಿದ ಭಾವಚಿತ್ರ ಬಿಡಿಸಿರುವುದನ್ನ ಕಾಣಿಕೆಯಾಗಿ ನೀಡಲು ಸಿದ್ಧತೆ ಮಾಡಲಾಗಿದೆ. ಬೇಸಿಗೆಯ ಬಿಸಿಲು – ಕುಸಿದು ಬಿದ್ದ ಮಾಜಿ ಸಿಎಂ ಸಿದ್ದರಾಮಯ್ಯ

ಬಿಜೆಪಿಯ ಗೆಲುವಿಗಾಗಿ ಅಲ್ಲ, ಕರ್ನಾಟಕವನ್ನು ದೇಶದ ನಂ.1 ರಾಜ್ಯ ಮಾಡುವುದಕ್ಕಾಗಿ – PM ಮೋದಿ

modi india

ನಾನು ಬೀದರ್ ನ ಆಶೀರ್ವಾದ ಪಡೆದಿದ್ದೇನೆ. ಈ ಚುನಾವಣೆ ಕೇವಲ ಗೆಲುವಿಗಾಗಿ ಅಲ್ಲ, ಇದು ಕರ್ನಾಟಕವನ್ನು ದೇಶದ ನಂಬರ್ 1 ರಾಜ್ಯವನ್ನಾಗಿ ಮಾಡುವ ಚುನಾವಣೆಯಾಗಿದೆ ಎಂದರು.

ಎಲ್ಲಾ ಭಾಗಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ರಾಜ್ಯವು ಅಭಿವೃದ್ಧಿ ಹೊಂದಲು ಸಾಧ್ಯ. ಈ ಚುನಾವಣೆ ರಾಜ್ಯದ ಪಾತ್ರವನ್ನು ನಿರ್ಧರಿಸುತ್ತದೆ. ಅದನ್ನು ನಂಬರ್ 1 ಮಾಡಲು, ಡಬಲ್ ಎಂಜಿನ್ ಸರ್ಕಾರವು ರಾಜ್ಯಕ್ಕೆ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

Share This Article
Leave a comment