ಜರ್ಮನಿಯಲ್ಲಿ ಮೊಬೈಲ್ ಸ್ಪೋಟ : ದಾವಣಗೆರೆ ವಿದ್ಯಾರ್ಥಿ ಸಾವು

Team Newsnap
0 Min Read
Mobile explosion in Germany: Davanagere student dead ಜರ್ಮನಿಯಲ್ಲಿ ಮೊಬೈಲ್ ಸ್ಪೋಟ : ದಾವಣಗೆರೆ ವಿದ್ಯಾರ್ಥಿ ಸಾವು

ಜರ್ಮನಿಯಲ್ಲಿ ಮೊಬೈಲ್ ಸ್ಪೋಟಗೊಂಡ ಪರಿಣಾಮ ದಾವಣಗೆರೆ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ.

ಜರ್ಮನಿಯ ಚಿಮ್ನಟ್ಜ್ ವಿಶ್ವವಿದ್ಯಾಲಯದಲ್ಲಿ ಸಂತೋಷ್ (30) ಎಂಬಾತ ವ್ಯಾಸಂಗ ಮಾಡುತ್ತಿದ್ದವನು
ಈ ಸ್ಪೋಟದಲ್ಲಿ ಸಾವನ್ನಪ್ಪಿದ್ದಾನೆ.ತನಿಖೆ ಇಲ್ಲದೇ ಶಾರೀಕ್ ಗೆ ಉಗ್ರ ಪಟ್ಟ : ವೋಟರ್ ಐಡಿ ಹಗರಣ ಮುಚ್ಚಿ ಹಾಕಲು ಬಿಜೆಪಿ ತಂತ್ರ – ಡಿಕೆಶಿ

ಮೃತ ವಿದ್ಯಾರ್ಥಿ ಸಂತೋಷ್ ದಾವಣಗೆರೆಯ ಸರಸ್ವತಿ ನಗರದ ನಿವಾಸಿಗಳಾದಂತ ಶಿಕ್ಷಕ ದಂಪತಿ ರೇವಣ್ಣಸಿದ್ಧಪ್ಪ ಹಾಗೂ ಇಂದ್ರಮ್ಮ ದಂಪತಿಗಳ ಪುತ್ರ ಎಂಬುದಾಗಿ ತಿಳಿದು ಬಂದಿದೆ.

ಸಂತೋಷ್ 2017ರಲ್ಲಿ ವಿದ್ಯಾಭ್ಯಾಸಕ್ಕೆ ಜರ್ಮನಿಗೆ ತೆರಳಿದ್ದನು. ಇಲ್ಲಿವರೆಗೂ ಅಲ್ಲಿಯೇ ವ್ಯಾಸಂಗ ಮಾಡುತ್ತಿದ್ದನು.

Share This Article
Leave a comment