ಮಂಡ್ಯ: ವಸತಿನಿಲಯದಲ್ಲಿ ಶಿಕ್ಷಕನ ಅಸಭ್ಯ ವರ್ತನೆ – ಧರ್ಮದೇಟು ಹಾಕಿದ ವಿದ್ಯಾರ್ಥಿನಿಯರು

Team Newsnap
1 Min Read

ವಸತಿ ನಿಲಯದಲ್ಲಿ ವಿದ್ಯಾರ್ಥಿ ನಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನಿಗೆ ವಿದ್ಯಾರ್ಥಿನಿಯರಿಂದಲೇ ಧರ್ಮದೇಟು ಬಿದ್ದ ಘಟನೆ ಮಂಡ್ಯ ನಡದಿದೆ.

ಜಿಲ್ಲೆಯ ಶ್ರೀರಂಗಪಟ್ಟಣದ ಕಟ್ಟೇರಿ ಗ್ರಾಮದಲ್ಲಿನ ವಸತಿ ನಿಲಯದಲ್ಲಿ ಮುಖ್ಯ ಶಿಕ್ಷಕನಿಗೆ ವಿದ್ಯಾರ್ಥಿನಿಯರು
ಕೈಯಲ್ಲಿ ದೊಣ್ಣೆ ಹಿಡಿದು ಆತನಿಗೆ ಥಳಿಸಿದ್ದಾರೆ.ಕೇರಳದ ಸುಂದರಿ ಫೋಟೋ, ಮಾತಿಗೆ ಮನಸೋತ ಶಿಕ್ಷಕ – ಲಕ್ಷ ಲಕ್ಷ ಕಿತ್ತ ಯುವತಿ!

ಆನಂದ ಮೂರ್ತಿ ಥಳಿತಕ್ಕೊಳಾದ ಈ ಮುಖ್ಯ ಶಿಕ್ಷಕ ತಡರಾತ್ರಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತಸಿದ್ದರಿಂದ ತಕ್ಷಣವೇ ಎಚ್ಚೆತ್ತ ವಿದ್ಯಾರ್ಥಿನಿಯರು ಸಹಪಾಠಿಗಳಿಗೆ ಮಾಹಿತಿ ನೀಡಿದ ನಂತರ ಕೈಯಲ್ಲಿ ಕೋಲು ದೊಣ್ಣೆ ಹಿಡಿದು ಕಾಮುಕ ಶಿಕ್ಷನ ಮೇಲೆ ದಾಳಿ ನಡೆಸಿದ್ದಾರೆ.

ಕೆ.ಆರ್.ಎಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Share This Article
Leave a comment