February 20, 2026

Newsnap Kannada

The World at your finger tips!

naveen mandya

ಮಂಡ್ಯ ಮೂಲದ ಸಿನಿಮಾ‌ ನಿರ್ದೇಶಕ ನವೀನ್ ಕೊರೋನಾಗೆ ಬಲಿ

Spread the love

ಮಂಡ್ಯದಿಂದ ಸಿನಿಮಾ ರಂಗದಲ್ಲಿ ಯಶಸ್ವಿ ನಿರ್ದೇಶಕನಾಗಿ ಕನಸು ಹೊತ್ತು ಮಂಡ್ಯ ದಿಂದ ಬಂದಿದ್ದ ಯುವ ನಿರ್ದೇಶಕರೊಬ್ಬರು ಕೊರೋನಾ ಗೆ ಬಲಿ ಯಾಗಿದ್ದಾರೆ.‌

ಕನ್ನಡದಲ್ಲಿ ಒನ್​ ಡೇ ಎಂಬ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದ ನವೀನ್​​ (34) ಕೊರೊನಾ ಕಾರಣ ಕೊನೆಯುಸಿರೆಳೆದಿದ್ದಾರೆ.

ಮಂಡ್ಯ ಮೂಲದ ನವೀನ್​ ತಮ್ಮ ನಿರ್ದೇಶನದ ಒನ್​ ಡೇ ಸಿನಿಮಾದಲ್ಲಿ ಅಪ್ಪು ವೆಂಕಟೇಶ್​ ಹಾಗೂ ರೇವಣ್ಣ ನಟಿಸಿದ್ದರು.‌

ಈಗಾಗಲೇ ಈ ಹೆಮ್ಮಾರಿಗೆ ಸ್ಯಾಂಡಲ್​ವುಡ್​ನ ಅನೇಕ ತಂತ್ರಜ್ಞರು, ನಟರು, ನಿರ್ಮಾಪಕರು ಪ್ರಾಣ ತೆತ್ತಿದ್ದಾರೆ, ಇದೀಗ ಈ ಸಾಲಿಗೆ ಯುವ ನಿರ್ದೇಶಕರೊಬ್ಬರು ಸೇರಿದ್ದಾರೆ.

error: Content is protected !!