December 24, 2024

Newsnap Kannada

The World at your finger tips!

1c60c02b 923d 4478 8ecf 63f43090ee3d

ಗಂಡು ಮಗುವಿಗೆ ಜನ್ಮ ನೀಡಿದ ಗಾಯಕಿ ಶ್ರೇಯಾ ಘೋಷಾಲ್

Spread the love

ಗಾಯಕಿ ಶ್ರೇಯಾ ಘೋಷಲ್​​ ಹಾಗೂ ಶಿಲಾದಿತ್ಯ ಈಗ ಗಂಡು ಮಗುವಿಗೆ ಅಪ್ಪ – ಅಮ್ಮ ನಾಗಿದ್ದಾರೆ.

ತಾವು ಇಂದು ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿರುವ ಸಂಗತಿಯನ್ನು ಸ್ವತಃ ಗಾಯಕಿ ಶ್ರೇಯಾ ತಮ್ಮ ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ದೇವರು ಗುಂಡು ಮಗುವನ್ನು ಆರ್ಶೀವದಿಸಿದ್ದಾನೆ. ಹಿಂದೆಂದೂ ಪಡೆಯದ ಅನುಭವನನ್ನು ಪಡೆದುಕೊಂಡಿದ್ದೇನೆ. ಪತಿ ಶಿಲಾದಿತ್ಯ, ನಾನು ಮತ್ತು ಕುಟುಂಬ ಸಂತಸಗೊಂಡಿದ್ದೇವೆ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!