ಬೆಂ- ಮೈ ದಶಪಥ ರಸ್ತೆ ಮದ್ದೂರು ಪ್ಲೈ ಓವರ್ , ಶ್ರೀರಂಗಪಟ್ಟಣ ಬೈ ಪಾಸ್ ನವೆಂಬರ್ ಅಂತ್ಯಕ್ಕೆ ಓಪನ್- ಪ್ರತಾಪ್ ಸಿಂಹ

Team Newsnap
1 Min Read

ಬೆಂಗಳುರು – ಮೈಸೂರು ದಶಪಥ ರಸ್ತೆ ಕಾಮಗಾರಿ ತ್ವರಿತವಾಗಿ ಸಾಗಿದೆ ಈ ಮಾಸಾತ್ಯಂಕ್ಕೆ ಮದ್ದೂರು ಪ್ಲೈ ಓವರ್ , ಶ್ರೀರಂಗಪಟ್ಟಣ ಬೈ ಪಾಸ್ ಸಂಚಾರಕ್ಕೆ ಮುಕ್ತ ಮಾಡಲಾಗುವುದು.

ಈ ಸಂಗತಿಯನ್ನು ಫೇಸ್ ಬುಕ್ ಲೈವ್ ನಲ್ಲಿ ಬಹಿರಂಗ ಪಡಿಸಿದ ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಈ ರಸ್ತೆ ಯೋಜನೆ ಕಾಮಗಾರಿಯು. ಮುಕ್ತಾಯದ ಹಂತದತ್ತ ಹೆಜ್ಜೆ ಹಾಕಿದೆ ಎಂದು ಲೈವ್ ಕಾರ್ಯಕ್ರಮದಲ್ಲಿ ರಸ್ತೆಯ ಪ್ರಗತಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ಶ್ರೀಗಂಧ ನೀತಿ-2022ಕ್ಕೆ, ಖಾಸಗಿ ಜಮೀನಿನಲ್ಲಿ ‘ಶ್ರೀಗಂಧ’ ಬೆಳೆಯಲು ಗ್ರೀನ್ ಸಿಗ್ನಲ್ – ಸಚಿವ ಡಾ ಸುಧಾಕರ್

ಬೆಂ- ಮೈ ದಶಪಥ ರಸ್ತೆ ಮದ್ದೂರು ಪ್ಲೈ ಓವರ್ , ಶ್ರೀರಂಗಪಟ್ಟಣ ಬೈ ಪಾಸ್ ನವೆಂಬರ್ ಅಂತ್ಯಕ್ಕೆ ಓಪನ್ ಮಾಡಲಾಗುವುದು. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.

ಮಂಡ್ಯ ಬೈ ಪಾಸ್ ರಸ್ತೆಯು ಡಿಸೆಂಬರ್ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ. ಈ ಎಲ್ಲಾ ಕಾಮಗಾರಿಯ ಉಸ್ತುವಾರಿಯನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಶರ್ಮ ಅವರು ನಿರ್ವಹಿಸಲಿದ್ದಾರೆ.

Share This Article
Leave a comment