December 25, 2024

Newsnap Kannada

The World at your finger tips!

lpg

image source : google

ಎಲ್​ಪಿಜಿ ಸಿಲಿಂಡರ್​ ಬೆಲೆ ಮತ್ತೆ 25 ರು. ಹೆಚ್ಚಳ: ಜನ ಸಾಮಾನ್ಯರಿಗೆ ಹೊರೆ

Spread the love

ದೆಹಲಿಯಲ್ಲಿ ಎಲ್​ಪಿಜಿ ಸಿಲಿಂಡರ್​ ಬೆಲೆ ಮತ್ತೆ 25 ರೂಪಾಯಿ ಹೆಚ್ಚಳವಾಗಿದೆ.

ಈ ಮೂಲಕ 14.2 ಕೆಜಿ ಸಿಲಿಂಡರ್​ನ ಬೆಲೆ 794 ರೂಪಾಯಿಗೆ ಬಂದು ನಿಂತಿದೆ.

ಕಳೆದ ಒಂದು ತಿಂಗಳ ಅಂತರದಲ್ಲಿ ಎಲ್​ಪಿಜಿ ಸಿಲಿಂಡರ್ ಬೆಲೆ ಸತತ ಮೂರನೇ ಬಾರಿಕೆ ಏರಿಕೆ ಕಂಡಿದೆ.

ಡಿಸೆಂಬರ್ 2020 ರಿಂದ ಇಲ್ಲಿಯ ತನಕ ಎಲ್​​ಪಿಸಿ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ವರೆಗೆ ಏರಿಕೆ ಕಂಡಂತಾಗಿದೆ.

ಫೆಬ್ರವರಿ 15 ರಂದು ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಕಂಡಿತ್ತು. ಫೆಬ್ರವರಿ 4 ರಂದು 25 ರೂಪಾಯಿ ಹೆಚ್ಚಳವಾಗಿತ್ತು.

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿರೋದು ಒಂದು ಕಡೆಯಾದ್ರೆ, ಇದೀಗ ಸಿಲಿಂಡರ್ ಬೆಲೆಯಲ್ಲೂ ಏರಿಕೆ ಕಾಣುತ್ತಿರೋದು ಜನಸಾಮಾನ್ಯರ ಕಂಗಾಲು ಆಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!