ಕೆಎಸ್ ಆರ್ ಟಿಸಿ ಮುಷ್ಕರ ನಿರತ ರಾಗಿದ್ದ 200 ಮಂದಿ ನೌಕರರ ವಿರುದ್ದ ಅಮಾನತ್ತಿನ ಕ್ರಮ ಜರುಗಿಸಿದೆ.
ಕೆಎಸ್ ಆರ್ ಟಿಸಿ ನಾಲ್ಕೂ ವಿಭಾಗ ಗಳಲ್ಲಿನ 200 ಮಂದಿ ನೌಕರರು ಅಮಾನತ್ತಿನ ಶಿಕ್ಷೆಗೆ ಗುರಿಯಾಗಿದ್ದಾರೆ.
ನಾಲ್ಕು ದಿನಗಳ ಕಾಲ ನಿರಂತರವಾಗಿ ಮುಷ್ಕರ ನಡೆಸಿ ನೌಕರರ ನಿರ್ಧಾರ ದಿಂದ ಸಂಸ್ಥೆಗೆ ಸಾಕಷ್ಟು ನಷ್ಟ ಉಂಟಾಗಿದೆ. ಅಲ್ಲದೆ ಸಂಸ್ಥೆ ನಿಯಮ ಮೀರಿ ಮುಷ್ಕರ ದಲ್ಲಿ ಭಾಗಿಯಾಗಿದ್ದರು ಎಂಬ ಕಾರಣಗಳನ್ನು ಸಂಸ್ಥೆ ನೀಡುತ್ತದೆ.
ಈ ನಡುವೆ ಮುಷ್ಕರ ದಲ್ಲಿ ಪಾಲ್ಗೊಂಡ ನೌಕರರ ವೇತನವನ್ನು ಕಟ್ ಮಾಡಲೂ ಸಹ ಚಿಂತನೆ ನಡೆದಿದೆ ಅಥವಾ ವೇತನ ರಹಿತ ರಜೆ ಎಂದು ಮುಷ್ಕರದ ಆ ನಾಲ್ಕು ದಿನಗಳನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಲ್ಕು ಸಾರಿಗೆ ನಿಗಮದ 200 ಮಂದಿ ನೌಕರರನ್ನು ಅಮಾನತ್ತು ಮಾಡಿದ ಕ್ರಮಕ್ಕೆ ನೌಕರರ ವರ್ಗ ಆಕ್ರೋಶ ಹೊರ ಹಾಕಿ , ಉಗ್ರವಾಗಿ ಖಂಡಿಸಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ