ಕರ್ನಾಟಕದ ಯುವ ಪ್ರತಿಭೆಗಳಿಗೆ ಅವಕಾಶ ಹಾಗೂ ಅತ್ಯುತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮೈಸೂರು ಮಹಾರಾಜರು ಹಾಗೂ KSCA ಮಾಜಿ ಅಧ್ಯಕ್ಷ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥ ಮಹಾರಾಜ ಟ್ರೋಫಿ ಟಿ20 ಟೂರ್ನಿಯನ್ನು 2022 ರಲ್ಲಿ ಪರಿಚಯಿಸಲಾಯಿತು.
2ನೇ ಆವೃತ್ತಿಯಲ್ಲಿ ಎರಡು ಹೊಸ ಫ್ರಾಂಚೈಸಿಗಳು ಭಾಗವಹಿಸಲಿವೆ ಮಂಗಳೂರು ಡ್ರಾಗನ್ಸ್ ಮತ್ತು ಮರುನಾಮಕರಣಗೊಂಡ ಶಿವಮೊಗ್ಗ ಲಯನ್ಸ್ ಮಹಾರಾಜ ಟ್ರೋಫಿ KSCA T20 2023 ರಲ್ಲಿ ಕಾಣಿಸಿಕೊಳ್ಳಲಿರುವ ಎರಡು ಹೊಸ ತಂಡಗಳಾಗಿವೆ. SSLC ಉತ್ತೀರ್ಣರಾದವರಿಗೆ – 1,714 ಅಂಚೆ ಸೇವಕರ ನೇಮಕಾತಿಗಾಗಿ ಅರ್ಜಿ
ಗುಲ್ಬರ್ಗ ಮಿಸ್ಟಿಕ್ಸ್ , ಬೆಂಗಳೂರು ಬ್ಲಾಸ್ಟರ್ಸ್ , ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ಮುಂಬರುವ ಮಹಾರಾಜ ಟ್ರೋಫಿ KSCA T20 ನಲ್ಲಿ ಸ್ಪರ್ಧಿಸಲಿರುವ ಇತರ ನಾಲ್ಕು ಫ್ರಾಂಚೈಸಿಗಳು.
KSCA ಮಹಾರಾಜ ಟ್ರೋಫಿ 2023 ರ ವೇಳಾಪಟ್ಟಿ –
ಕ್ರಮ ಸಂಖ್ಯೆ | ಪಂದ್ಯ | ದಿನಾಂಕ | ಸಮಯ |
1 | ಗುಲ್ಬರ್ಗ ಮಿಸ್ಟಿಕ್ಸ್ vs ಬೆಂಗಳೂರು ಬ್ಲಾಸ್ಟರ್ಸ್ | ಆಗಸ್ಟ್ 13 | ಮಧ್ಯಾಹ್ನ 1 ಗಂಟೆ |
2 | ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್ | ಆಗಸ್ಟ್ 13 | ಸಂಜೆ 5.30 |
3 | ಮಂಗಳೂರು ಡ್ರ್ಯಾಗನ್ಸ್ vs ಶಿವಮೊಗ್ಗ ಲಯನ್ಸ್ | ಆಗಸ್ಟ್ 14 | ಮಧ್ಯಾಹ್ನ 1 ಗಂಟೆ |
4 | ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್ | ಆಗಸ್ಟ್ 14 | ಸಂಜೆ 5.30 |
5 | ಮೈಸೂರು ವಾರಿಯರ್ಸ್ vs ಮಂಗಳೂರು ಡ್ರ್ಯಾಗನ್ಸ್ | ಆಗಸ್ಟ್ 15 | ಮಧ್ಯಾಹ್ನ 1 ಗಂಟೆ |
6 | ಶಿವಮೊಗ್ಗ ಲಯನ್ಸ್ vs ಬೆಂಗಳೂರು ಬ್ಲಾಸ್ಟರ್ಸ್ | ಆಗಸ್ಟ್ 15 | ಸಂಜೆ 5.30 |
7 | ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್ | ಆಗಸ್ಟ್ 16 | ಮಧ್ಯಾಹ್ನ 1 ಗಂಟೆ |
8 | ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ | ಆಗಸ್ಟ್ 16 | ಸಂಜೆ 5.30 |
9 | ಗುಲ್ಬರ್ಗ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್ | ಆಗಸ್ಟ್ 17 | ಮಧ್ಯಾಹ್ನ 1 ಗಂಟೆ |
10 | ಮಂಗಳೂರು ಡ್ರ್ಯಾಗನ್ಸ್ vs ಹುಬ್ಬಳ್ಳಿ ಟೈಗರ್ಸ್ | ಆಗಸ್ಟ್ 17 | ಸಂಜೆ 5.30 |
11 | ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್ | ಆಗಸ್ಟ್ 18 | ಮಧ್ಯಾಹ್ನ 1 ಗಂಟೆ |
12 | ಮಂಗಳೂರು ಡ್ರ್ಯಾಗನ್ಸ್ vs ಬೆಂಗಳೂರು ಬ್ಲಾಸ್ಟರ್ಸ್ | ಆಗಸ್ಟ್ 18 | ಸಂಜೆ 5.30 |
13 | ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್ | ಆಗಸ್ಟ್ 19 | ಮಧ್ಯಾಹ್ನ 1 ಗಂಟೆ |
14 | ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಲಯನ್ಸ್ | ಆಗಸ್ಟ್ 19 | ಸಂಜೆ 5.30 |
15 | ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್ | ಆಗಸ್ಟ್ 20 | ಮಧ್ಯಾಹ್ನ 1 ಗಂಟೆ |
16 | ಗುಲ್ಬರ್ಗ ಮಿಸ್ಟಿಕ್ಸ್ vs ಮಂಗಳೂರು ಡ್ರ್ಯಾಗನ್ಸ್ | ಆಗಸ್ಟ್ 20 | ಸಂಜೆ 5.30 |
17 | ಶಿವಮೊಗ್ಗ ಲಯನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ | ಆಗಸ್ಟ್ 21 | ಮಧ್ಯಾಹ್ನ 1 ಗಂಟೆ |
18 | ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರ್ಯಾಗನ್ಸ್ | ಆಗಸ್ಟ್ 21 | ಸಂಜೆ 5.30 |
19 | ಹುಬ್ಬಳ್ಳಿ ಟೈಗರ್ಸ್ vs ಬೆಂಗಳೂರು ಬ್ಲಾಸ್ಟರ್ಸ್ | ಆಗಸ್ಟ್ 22 | ಮಧ್ಯಾಹ್ನ 1 ಗಂಟೆ |
20 | ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್ | ಆಗಸ್ಟ್ 22 | ಸಂಜೆ 5.30 |
21 | ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ | ಆಗಸ್ಟ್ 23 | ಮಧ್ಯಾಹ್ನ 1 ಗಂಟೆ |
22 | ಮಂಗಳೂರು ಡ್ರ್ಯಾಗನ್ಸ್ vs ಮೈಸೂರು ವಾರಿಯರ್ಸ್ | ಆಗಸ್ಟ್ 23 | ಸಂಜೆ 5.30 |
23 | ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರ್ಯಾಗನ್ಸ್ | ಆಗಸ್ಟ್ 24 | ಮಧ್ಯಾಹ್ನ 1 ಗಂಟೆ |
24 | ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ | ಆಗಸ್ಟ್ 24 | ಸಂಜೆ 5.30 |
25 | ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್ | ಆಗಸ್ಟ್ 25 | ಮಧ್ಯಾಹ್ನ 1 ಗಂಟೆ |
26 | ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್ | ಆಗಸ್ಟ್ 25 | ಸಂಜೆ 5.30 |
27 | ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಡ್ರ್ಯಾಗನ್ಸ್ | ಆಗಸ್ಟ್ 26 | ಮಧ್ಯಾಹ್ನ 1 ಗಂಟೆ |
28 | ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್ | ಆಗಸ್ಟ್ 26 | ಸಂಜೆ 5.30 |
29 | ಮಂಗಳೂರು ಡ್ರ್ಯಾಗನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ | ಆಗಸ್ಟ್ 27 | ಮಧ್ಯಾಹ್ನ 1 ಗಂಟೆ |
30 | ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್ | ಆಗಸ್ಟ್ 27 | ಸಂಜೆ 5.30 |
31 | ಸೆಮಿಫೈನಲ್ 1 | ಆಗಸ್ಟ್ 28 | ಮಧ್ಯಾಹ್ನ 1 ಗಂಟೆ |
32 | ಸೆಮಿಫೈನಲ್ 2 | ಆಗಸ್ಟ್ 28 | ಸಂಜೆ 5.30 |
33 | ಫೈನಲ್ | ಆಗಸ್ಟ್ 29 | ಸಂಜೆ 5.30 |
Maharaja trophy details #kpl #sportsnews #kannada #karnatakanews #india #ddp #manishpandey #IPL #RCB #Karnataka #ranaji #mayank #krishnappa #cariappa KSCA ಮಹಾರಾಜ ಟ್ರೋಫಿ ಟಿ20: ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ – KSCA Maharaja Trophy T20: Complete Tournament Schedule #ipl #karnataka #bengaluru
More Stories
ಧಾರವಾಡದ ಖಾಸಗಿ ಬಸ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 98 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ
ಕರ್ನಾಟಕ ಸರ್ಕಾರದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ನವೆಂಬರ್ನಲ್ಲಿ KSRTC ಬಸ್ಗಳಲ್ಲಿ ‘ಕ್ಯಾಶ್ಲೆಸ್ ವ್ಯವಸ್ಥೆ’ ಜಾರಿ