ಕೆ.ಆರ್.ಎಸ್ ನೀರಿನ‌ ಮಟ್ಟ 91 ಅಡಿ: ತಮಿಳುನಾಡಿಗೆ 2 ಸಾವಿರ ಕ್ಯುಸೆಕ್

Team Newsnap
0 Min Read

ಕಳೆದ 10 ದಿನಗಳಲ್ಲಿ ಕೃಷ್ಣರಾಜ ಸಾಗರ ಆಣೆಕಟ್ಟೆಗೆ 9 ಅಡಿ ನೀರು‌ ಬಂದಿದೆ.
ಇಂದಿನಿಂದ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ.
ಆಣೆಕಟ್ಟೆಗೆ ಸುಮಾರು 20 ಸಾವಿರ ಕ್ಯುಸೆಕ್ ನೀರಿನ ಒಳಹರಿವು ಇದೆ.
ಆಣೆಕಟ್ಟೆಯಲ್ಲಿ ಈಗ 91 ಅಡಿ ನೀರು ಇದೆ.

ಕೆ. ಆರ್. ಸಾಗರ ಅಣೆಕಟ್ಟೆ ನೀರಿನಮಟ್ಟ

ಗರಿಷ್ಠ ಮಟ್ಟ 124.80 ಅಡಿ
ಇಂದಿನ ಮಟ್ಟ – 91.66 ಅಡಿ
ಒಳಹರಿವು-19, 728 ಕ್ಯುಸೆಕ್
ಹೊರ ಹರಿವು-2300 ಕ್ಯುಸೆಕ್
ನೀರಿನ ಸಂಗ್ರಹ-16.952ಟಿಎಂಸಿ

Share This Article
Leave a comment