8 ಸಾವಿರ ರು ಲಂಚ ಸ್ವೀಕಾರ ವೇಳೆ ಕೊಡಗು ಸಹಕಾರ ಸಂಘಗಳ ನಿರೀಕ್ಷಕ ಲೋಕಾಯುಕ್ತ ಬಲೆಗೆ

Team Newsnap
0 Min Read

ಕೊಡಗಿನ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕ ಮಂಜುನಾಥ್ 8 ಸಾವಿರ ರು ಲಂಚ ಸ್ವೀಕರಿಸುವ ವೇಳೆ ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಡಿಕೇರಿಯಲ್ಲಿರುವ ಕಚೇರಿಯಲ್ಲೇ ಮಂಜುನಾಥ್ ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ ಬೀಳಿಸಿಕೊಂಡರು. ಆರೋಪಿಯನ್ನು ಬಂದಿಸಲಾಗಿದೆ. ಕೆಆರ್ ಪೇಟೆಯ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ಯುಪಿ ಸಿಎಂ ಯೋಗಿಆದಿತ್ಯನಾಥ

ಸಾರಿಗೆ ಸಂಸ್ಥೆಯ ಹೊರ ಗುತ್ತಿಗೆ ನೌಕರರ ಸಂಘವನ್ನು ನೊಂದಣಿ ಮಾಡಿಕೊಡಲು 10 ಸಾವಿರ ರು ಲಂಚ ಕೇಳಿದ್ದ ಮಂಜುನಾಥ್ 8 ಸಾವಿರ ರು ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

Share This Article
Leave a comment