February 19, 2026

Newsnap Kannada

The World at your finger tips!

WhatsApp Image 2022 07 10 at 1.59.01 PM

ಭಾರೀ ಮಳೆಗೆ ಕಾವೇರಿ ಆರ್ಭಟ : KRS ಡ್ಯಾಂನಿಂದ ನೀರು ಬಿಡುಗಡೆ: ಕಾರಂಜಿ, ಬೋಟಿಂಗ್‌ ಸ್ಥಗಿತ

Spread the love

ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ಆರ್ಭಟ ಇನ್ನೂ ಹೆಚ್ಚಾಗಿದೆ

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಡ್ಯಾಂನಿಂದ 78 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ‌ ಮಾಡಲಾಗಿದೆ. ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ ಸೃಷ್ಠಿಯಾಗಿದೆ.ಶ್ರೀರಂಗಪಟ್ಟಣದಲ್ಲಿ ನಾಳೆ ಮುಸ್ಲಿಂಮರಿಂದ ಟಿಪ್ಪು ಜಾಥಾ- ಬಿಗಿ ಬಂದೋಬಸ್ತು

ಕೆಆರ್‌ಎಸ್‌ ಬೃಂದಾವನಕ್ಕೆ ನೀರು ನುಗ್ಗಿ ಸಂಗೀತ ಕಾರಂಜಿ, ಬೋಟಿಂಗ್‌ ಸ್ಥಗಿತ ಮಾಡಲಾಗಿದೆ.

ಪ್ರವಾಸಿಗರು ನದಿ ಬಳಿ ಯಾರು ತೆರಳದಂತೆ ಎಚ್ಚರಿಕೆಯನ್ನು‌ ನೀಡಲಾಗಿದೆ. ಕಾವೇರಿ ನದಿ ಪಕ್ಕದ ಜನರಿಗೆ ಆತಂಕ ಶುರುವಾಗಿದೆ.

error: Content is protected !!