February 19, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಮಂಗಳವಾರ 41,457 ಕೊರೊನಾ ಪ್ರಕರಣಗಳು: 20 ಮಂದಿ ಕೋವಿಡ್​​ಗೆ ಬಲಿ

Spread the love

ರಾಜ್ಯದಲ್ಲಿ ಮಂಗಳವಾರ 41,457 ಕೊರೊನಾ ಪ್ರಕರಣಗಳು ವರದಿಯಾಗಿವೆ. 20 ಮಂದಿ ಕೋವಿಡ್​​ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಟ್ವಿಟ್ ನಲ್ಲಿ ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ 25,595 ಕೇಸ್​​ ವರದಿಯಾಗಿದೆ. ಸದ್ಯ ರಾಜ್ಯದ ಪಾಸಿಟಿವಿಟಿ ರೇಟ್ 22.30% ಆಗಿದೆ. ಇಂದು 8,353 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಪ್ರಸ್ತುತ 2,50,381 ಆ್ಯಕ್ಟೀವ್​ ಕೇಸ್​​ಗಳು ಇವೆ. ಇಂದು 1,85,872 ಮಂದಿಗೆ ಕೊರೋನಾ ಟೆಸ್ಟ್​​ ಮಾಡಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 32,88,700 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 8,353

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,99,825

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,50,381.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 20

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,465

ಜಿಲ್ಲಾವಾರು ವಿವರ

ಬಾಗಲಕೋಟೆ 58
ಬಳ್ಳಾರಿ 714
ಬೆಳಗಾವಿ 418
ಬೆಂಗಳೂರು ಗ್ರಾಮಾಂತರ 1,116
ಬೆಂಗಳೂರು ನಗರ 25,595
ಬೀದರ್ 235
ಚಾಮರಾಜನಗರ 198
ಚಿಕ್ಕಬಳ್ಳಾಪುರ 358
ಚಿಕ್ಕಮಗಳೂರು 362
ಚಿತ್ರದುರ್ಗ 402
ದಕ್ಷಿಣಕನ್ನಡ 1,058
ದಾವಣಗೆರೆ 257
ಧಾರವಾಡ 726
ಗದಗ 150
ಹಾಸನ 1,739
ಹಾವೇರಿ 44
ಕಲಬುರಗಿ 514
ಕೊಡಗು 89
ಕೋಲಾರ 481
ಕೊಪ್ಪಳ 83
ಮಂಡ್ಯ 895
ಮೈಸೂರು 1,848
ರಾಯಚೂರು 205
ರಾಮನಗರ 379
ಶಿವಮೊಗ್ಗ 306
ತುಮಕೂರು 1,731
ಉಡುಪಿ 801
ಉತ್ತರಕನ್ನಡ 587
ವಿಜಯಪುರ 53
ಯಾದಗಿರಿ 55

error: Content is protected !!