ಕನ್ನಡ ರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ನೆವಂಬರ್ 1 ರಂದು ಧ್ವಜಾರೋಹಣ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನಿಯೋಜಿಸಿ ಸರ್ಕಾರ ಸೂಚನೆ ನೀಡಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಲಭ್ಯವಿಲ್ಲದ ಕಡೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ.
- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ.
- ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ-ಬಾಗಲಕೋಟೆ,
- ಡಾ. ಅಶ್ವತ್ಥ್ ನಾರಾಯಣ-ರಾಮನಗರ,
- ಲಕ್ಷ್ಮಣ ಸವದಿ- ರಾಯಚೂರು,
- ಕೆ.ಎಸ್.ಈಶರಪ್ಪ-ಶಿವಮೊಗ್ಗ,
- ಆರ್.ಅಶೋಕ್-ಬೆಂ. ಗ್ರಾಮಾಂತರ,
- ಜಗದೀಶ್ ಶೆಟ್ಟರ್- ಧಾರವಾಡ,
- ಬಿ.ಶ್ರೀರಾಮುಲು-ಚಿತ್ರದುರ್ಗ,
- ಎಸ್.ಸುರೇಶ್ ಕುಮಾರ್- ಚಾಮರಾಜನಗರ, ವಿ.
- ಸೋಮಣ್ಣ-ಕೊಡಗು,
- ಸಿ.ಟಿ.ರವಿ-ಚಿಕ್ಕಮಗಳೂರು,
- ಬಸವರಾಜ್ ಬೊಮ್ಮಾಯಿ-ಹಾವೇರಿ,
- ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ
- ಜೆ.ಸಿ. ಮಾಧುಸ್ವಾಮಿ, ತುಮಕೂರು
- ಸಿ.ಸಿ. ಪಾಟೀಲ-ಗದಗ,
- ಎಚ್.ನಾಗೇಶ- ಕೋಲಾರ,
- ಪ್ರಭು ಚೌವ್ಹಾಣ್- ಬೀದರ,
- ಶಶಿಕಲಾ ಜೊಲ್ಲೆ- ವಿಜಯಪುರ,
- ಆನಂದ ಸಿಂಗ್- ಬಳ್ಳಾರಿ,
- ಬಿ.ಎ. ಬಸವರಾಜ್- ದಾವಣಗೆರೆ,
- ಎಸ್.ಟಿ. ಸೋಮಶೇಖರ- ಮೈಸೂರು,
- ಬಿ.ಸಿ. ಪಾಟೀಲ-ಕೊಪ್ಪಳ,
- ಡಾ.ಕೆ. ಸುಧಾಕರ- ಚಿಕ್ಕಬಳ್ಳಾಪುರ,
- ಕೆ.ಸಿ. ನಾರಾಯಣಗೌಡ-ಮಂಡ್ಯ,
- ಅರಬೈಲ್ ಶಿವರಾಮ್ ಹೆಬ್ಬಾರ-ಉತ್ತರ ಕನ್ನಡ,
- ರಮೇಶ್ ಜಾರಕಿಹೊಳಿ-ಬೆಳಗಾವಿ,
- ಕೆ. ಗೋಪಾಲಯ್ಯ-ಹಾಸನ,
- ಶ್ರೀಮಂತ ಪಾಟೀಲ್- ಕಲಬುರ್ಗಿ,
- ಉಡುಪಿ ಹಾಗೂ ಯಾದಗಿರಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸಲಿದ್ದಾರೆ.
More Stories
ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ