ನಟ ದೇವರಾಜ್, ರಂಗಭೂಮಿ ಕಲಾವಿದ ಪ್ರಕಾಶ್ ಬೆಳವಾಡಿ ಸೇರಿದಂತೆ ವಿವಿಧ ಕ್ಷೇತ್ರದ 66 ಸಾಧಕರಿಗೆ ರಾಜ್ಯ ಸರ್ಕಾರ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ.
ಈ ಬಾರಿ 66 ಮಂದಿ ಸಾಧಕರಿಗೆ ಸಕಾ೯ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ . ಪಟ್ಟಿ ಇಂತಿದೆ
ಸಾಹಿತ್ಯ :
ಮಹಾದೇವ ಶಂಕನಪುರ
ಪ್ರೊ. ಡಿ.ಟಿ. ರಂಗಸ್ವಾಮಿ
ಜಯಲಕ್ಷ್ಮೀ ಮಂಗಳಮೂರ್ತಿ
ಅಜ್ಜಂಪುರ ಮಂಜುನಾಥ್
ಕೃಷ್ಣ ಕೋಲ್ಹಾರ ಕುಲಕರ್ಣಿ
ಸಿದ್ದಪ್ಪ ಬಿದರಿ
ರಂಗಭೂಮಿ :
ಫಕೀರಪ್ಪ ರಾಮಪ್ಪ್ ಕೊಡಾಯಿ
ಪ್ರಕಾಶ್ ಬೆಳವಾಡಿ
ರಮೇಶ್ಗೌಡ ಪಾಟೀಲ
ಮಲ್ಲೇಶಯ್ಯ ಎನ್
ಸಾವಿತ್ರಿ ಗೌಡರ್
ಜಾನಪದ :
ಆರ್.ಬಿ. ನಾಯಕ
ಗೌರಮ್ಮ ಹುಚ್ಚಪ್ಪ ಮಾಸ್ತರ್
ದುರ್ಗಪ್ಪ ಚೆನ್ನದಾಸರ
ಬನ್ನಂಜೆ ಬಾಬು ಅಮೀನ್
ಮಲ್ಲಿಕಾರ್ಜುನ ರಾಚಪ್ಪ ಮುದಕವಿ
ವೆಂಕಪ್ಪ ಗೋವಿಂದಪ್ಪ ಭಜಂತ್ರಿ
ಮಹಾರುದ್ರಪ್ಪ ವೀರಪ್ಪ ಇಟಗಿ
ಸಂಗೀತ :
ತ್ಯಾಗರಾಜು ಸಿ
ಹೆರಾಲ್ಡ್ ಸಿರಿಲ್ ಡಿಸೋಜಾ
ಸಮಾಜ ಸೇವೆ :
ಸೂಲಗಿತ್ತಿ ಯಮುನವ್ವ
ಮದಲಿ ಮಾದಯ್ಯ
ಮುನಿಯಪ್ಪ ದೊಮ್ಮಲೂರು
ಬಿ.ಎಲ್. ಪಾಟೀಲ್
ಜೆ.ಎನ್. ರಾಮಕೃಷ್ಣೇಗೌಡ
ಶಿಲ್ಪಕಲೆ :
ಜಿ. ಜ್ಞಾನಾನಂದ
ವೆಂಕಣ್ಣ ಚಿತ್ರಗಾರ
ವೈದ್ಯಕೀಯ :
ಡಾ. ಸುಲ್ತಾನ್ ಬಿ ಜಗಳೂರು
ಡಾ. ವ್ಯಾಸ ದೇಶಪಾಂಡೆ
ಡಾ. ಎ. ಆರ್. ಪ್ರದೀಪ್
ಡಾ. ಸುರೇಶ್ ರಾವ್
ಡಾ. ಸುದರ್ಶನ್
ಡಾ. ಶಿವನಗೌಡ ರುದ್ರಗೌಡ ರಾಮನಗೌಡರ್
ಕ್ರೀಡೆ :
ರೋಹನ ಬೋಪಣ್ಣ
ಕೆ. ಗೋಪಿನಾಥ್
ರೋಹಿತ್ ಕುಮಾರ್ ಕಟೀಲ್
ಎ. ನಾಗರಾಜ್
ಸಿನಿಮಾ :
ದೇವರಾಜ್
ಶಿಕ್ಷಣ :
ಸ್ವಾಮಿ ಲಿಂಗಪ್ಪ
ಶ್ರೀಧರ್ ಚಕ್ರವರ್ತಿ
ಪಿ.ವಿ. ಕೃಷ್ಣ ಭಟ್
ಸಂಕೀರ್ಣ :
ಬಿ. ಅಂಬಣ್ಣ
ಕ್ಯಾಪ್ಟನ್ ರಾಜಾರಾವ್
ಗಂಗಾವತಿ ಪ್ರಾಣೇಶ್
ಕೃಷಿ :
ಸಿ. ನಾಗರಾಜ್
ಗುರುಲಿಗಪ್ಪ ಮೇಲ್ದೊಡ್ಡಿ
ಶಂಕರಪ್ಪ ಅಮ್ಮನಘಟ್ಟ
ತಂತ್ರಜ್ಞಾನ :
ಹೆಚ್.ಎಸ್. ಸಾವಿತ್ರಿ
ಜಿ.ಯು. ಕುಲ್ಕರ್ಣಿ
ಪರಿಸರ :
ಮಹಾದೇವ ವೇಳಿಪಾ
ಬೈಕಂಪಾಡಿ ರಾಮಚಂದ್ರ
ಪತ್ರಿಕೋದ್ಯಮ :
ಪಟ್ನಂ ಅನಂತ ಪದ್ಮನಾಬ
ಯು.ಬಿ. ರಾಜಲಕ್ಷ್ಮಿ
ನ್ಯಾಯಾಂಗ :
ಸಿ.ವಿ. ಕೇಶವ ಮೂರ್ತಿ
ನ್ಯಾಯಾಂಗ :
ಸಿ.ವಿ. ಕೇಶವ ಮೂರ್ತಿ
ಸೈನಿಕ:
ನವೀನ್ ನಾಗಪ್ಪ
ಯಕ್ಷಗಾನ:
ಗೋಪಾಲಾಚಾರ್ಯ
ಹೊರನಾಡು ಕನ್ನಡಿಗ:
ಸುನಿತಾ ಶೆಟ್ಟಿ
ಚಂದ್ರಶೇರ್ ಪಾಲ್ತಾಡಿ
ಸಿದ್ದರಾಮೇಶ್ವರ ಕಂಟಿಕರ್
ಪ್ರವೀಣ್ ಶೆಟ್ಟಿ
ಪೌರ ಕಾರ್ಮಿಕ:
ರತ್ನಮ್ಮ ಶಿವಪ್ಪ ಬಬಲಾದ
ಹೈದರಾಬಾದ್-ಕರ್ನಾಟಕ :
ಏಕೀಕರಣ ಹೋರಾಟಗಾರರು
ಮಹದೇವಪ್ಪ ಕಡೆಚೂರು
ಯೋಗ:
ಭ.ಮ. ಶ್ರೀಕಂಠ
ರಾಘವೇಂದ್ರ ಶೆಣೈ
ಉದ್ಯಮ:
ಶ್ಯಾಮರಾಜು
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ