ಕಾಬುಲ್ ನಲ್ಲಿ ಎರಡು ಸರಣಿ ಸ್ಫೋಟಗಳು ಒಂದರ ಹಿಂದೊಂದು ಸಂಭವಿಸಿದೆ ಸಾವನ್ನಪ್ಪಿದವರ ಸಂಖ್ಯೆ 25 ಕ್ಕೆ ಏರಿದೆ.
ಈ ಸ್ಫೋಟದಲ್ಲಿ 50 ಮಂದಿ ಗಾಯಗೊಂಡಿದ್ದಾರೆ. ಇನ್ನು ಸರಣಿ ಸ್ಫೋಟಗಳಾದ ಹತ್ತಿರದಲ್ಲೇ ಮಿಲಿಟರಿ ಆಸ್ಪತ್ರೆಯಿದ್ದ ಕಾರಣ ಅಲ್ಲಿನ ಅನೇಕ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಈ ಸ್ಫೋಟಕ್ಕೆ ಬಲಿಪಶುಗಳಾಗಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಹಲವು ಬಾರಿ ಆತ್ಮಾಹುತಿ ಬಾಂಬ್ ಸ್ಫೋಟ ಪ್ರಕರಣಗಳ
ವರದಿಯಾಗಿವೆ. ಕಾಬೂಲ್ ಏರ್ಪೋರ್ಟ್ ಹಾಗೂ ಶಿಯಾ ಸಮುದಾಯದ ಮಸಿದಿಗಳನ್ನು ಗುರಿಯಾಗಿಸಿಕೊಂಡು ಕಳೆದ
ಕೆಲವು ತಿಂಗಳುಗಳಲ್ಲಿ ಸ್ಫೋಟಗಳು ಸಂಭವಿಸಿದ್ದು ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು