ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರಿಗೆ ಬಯೋಮೆಟ್ರಿಕ್ ಹಾಜರಿ ಕಡ್ಡಾಯ
ಹನಿಟ್ರ್ಯಾಪ್ ಗ್ಯಾಂಗ್ ಮತ್ತು ಜಗನ್ನಾಥ್ ಶೆಟ್ಟಿ ಇಬ್ಬರು ಈ ಪ್ರಕರಣದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿರುವುದು ಮೇಲುನೋಟಕ್ಕೆ ಕಂಡು ಬಂದಿದೆ.
ಈ ನಡುವೆ ಜಗನ್ನಾಥ್ ಶೆಟ್ಟಿಯ ವಿಡಿಯೋ ಬೆಳಿಗ್ಗೆ ವೈರಲ್ ಆದ ನಂತರ ಈ ಕುರಿತಂತೆ ಶೆಟ್ಟಿಯನ್ನು ವಿಚಾರಣೆ ಒಳಪಡಿಸಲು ಪೋಲಿಸರು ನಿರ್ಧಾರ ಮಾಡಿದ್ದಾರೆಂದು ಮೂಲಗಳು ಹೇಳಿವೆ.
ಆ ಯುವತಿಯೊಂದಿಗೆ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆಗಳು ಜಗನ್ನಾಥ್ ಶೆಟ್ಟಿಯತ್ತ ಸಂಶಯ ಪಡುವಂತೆ ಮಾಡುತ್ತದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ