ಕಾಂಗ್ರೆಸ್ ಮುಖಂಡ ರಾಮೋಜಿ ಗೌಡಗೆ ಕಚೇರಿ, ನಿವಾಸದ ಮೇಲೆ ಐಟಿ‌ ದಾಳಿ

Team Newsnap
0 Min Read

ಕಾಂಗ್ರೆಸ್ ಮುಖಂಡ ರಾಮೋಜಿ ಗೌಡ ಅವರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿ ಬಳಿ ಇರೋ ನಿವಾಸ, HSR ಲೇಔಟ್ ಕಚೇರಿಯ ಮೇಲೆ ಕಛೇರಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಬಿಎಸ್​​ಆರ್​ ಡೆವಲಪರ್ಸ್ ಕಂಪನಿ ಮಾಲೀಕರೂ ಆಗಿರುವ ರಾಮೋಜಿಗೌಡಮೇಲೆ ತೆರಿಗೆ ವಂಚನೆ ಆರೋಪ ಹೇಳಿ ಬಂದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಪದವೀಧರ ಕ್ಷೇತ್ರದಿಂದ ರಾಮೋಜಿ ಗೌಡ ಎಂಎಸ್​​ಸಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.

Share This Article
Leave a comment