ಉತ್ತರ ಕನಾ೯ಟಕದಲ್ಲಿ ಜೆಡಿಎಸ್ ಪ್ರಾಬಲ್ಯ ಕುಸಿಯುವ ನಡುವೆಯೂ. ಮತ್ತೊಂದು ಆಘಾತ ಕಾದಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಜೆಡಿಎಸ್ ತೊರೆಯಲು ನಿಧಾ೯ರ ಮಾಡಿದಂತಾಗಿದೆ.
ಬರುವ ಮೇ ಜೂನ್ ವೇಳೆಗೆ ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆಗೆ ಜೆಡಿಎಸ್ ತೊರೆಯುವ ನಿಧಾ೯ರ ಮಾಡಲಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಬಸವರಾಜ್ ಹೊರಟ್ಟಿ ನಾನು ಇನ್ನೂ ಯಾವುದೇ ನಿಧಾ೯ರ ಮಾಡಿಲ್ಲ. ಇನ್ನೂ ಎರಡು ತಿಂಗಳ ನಂತರ ಮುಂದಿನ ನಿಧಾ೯ರ ಮಾಡುತ್ತೇನೆ ಎಂದರು.
ಬಿಜೆಪಿ ಸ್ನೇಹಿತರು ಕರೆಯುತ್ತಿದ್ದಾರೆ. ಅನೇಕರು ಮುಂದಿನ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಧಧೆ೯ ಮಾಡಿ ಎಂಬ ಸಲಹೆ ನೀಡಿದ್ದಾರೆ. ಆದರೂ ಈಗಲೇ ಯಾವ ತೀಮಾ೯ನ ಮಾಡಿಲ್ಲ ಎಂದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು