ಕರ್ನಾಟಕದಲ್ಲಿ ಶನಿವಾರ 5,019 ಕೊರೊನಾ ಪ್ರಕರಣಗಳು: 39 ಮಂದಿ ಸಾವು

Team Newsnap
1 Min Read

ಕರ್ನಾಟಕದಲ್ಲಿ ಶನಿವಾರ 5,019 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 39 ಮಂದಿ ಸಾವನ್ನಪ್ಪಿದ್ದಾರೆ

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 39,17,119 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 13,923

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 38,25,538

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 52,013.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 39

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 39,534

ಜಿಲ್ಲಾವಾರು ವಿವರ :

ಬಾಗಲಕೋಟೆ 32
ಬಳ್ಳಾರಿ 220
ಬೆಳಗಾವಿ 196
ಬೆಂಗಳೂರು ಗ್ರಾಮಾಂತರ 52
ಬೆಂಗಳೂರು ನಗರ 2,315
ಬೀದರ್ 26
ಚಾಮರಾಜನಗರ 83
ಚಿಕ್ಕಬಳ್ಳಾಪುರ 47
ಚಿಕ್ಕಮಗಳೂರು 31
ಚಿತ್ರದುರ್ಗ 94
ದಕ್ಷಿಣಕನ್ನಡ 90
ದಾವಣಗೆರೆ 44
ಧಾರವಾಡ 124
ಗದಗ 20
ಹಾಸನ 101
ಹಾವೇರಿ 49
ಕಲಬುರಗಿ 96
ಕೊಡಗು 171
ಕೋಲಾರ 58
ಕೊಪ್ಪಳ 45
ಮಂಡ್ಯ 117
ಮೈಸೂರು 261
ರಾಯಚೂರು 87
ರಾಮನಗರ 26
ಶಿವಮೊಗ್ಗ 141
ತುಮಕೂರು 234
ಉಡುಪಿ 78
ಉತ್ತರಕನ್ನಡ 76
ವಿಜಯಪುರ 88
ಯಾದಗಿರಿ 17

Share This Article
Leave a comment