December 22, 2024

Newsnap Kannada

The World at your finger tips!

rcbn1

IPL -2022 : ಫಾಪ್ ಡುಪ್ಲೆಸಿಸ್ RCB ನಾಯಕನ ಪಟ್ಟ – ಘೋಷಣೆ

Spread the love

IPL ನ 15 ನೇ ಆವೃತ್ತಿಗೆ RCB ತಂಡದ ನಾಯಕನಾಗಿ ಫಾಫ್ ಡುಪ್ಲೆಸಿಸ್ ನೇಮಕ ಮಾಡಲಾಗಿದೆ.

ರಾಯಲ್ ಚಾಲೆಂಜರ್ಸ್ ತಂಡವನ್ನು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಮುನ್ನಡೆಸುವ ಬಗ್ಗೆ ಇಂದು ನಡೆದ RCB unbox ಕಾರ್ಯಕ್ರಮದಲ್ಲಿ ಫ್ರಾಂಚೈಸಿ ಗಳು ಈ ಘೋಷಣೆ ಮಾಡಿದರು.

RCB ಫ್ರಾಂಚೈಸಿ ತನ್ನ ನೂತನಯನ್ನು ಇಂದು ಸಂಜೆ 7 ಗಂಟೆಗೆ ಬಿಡುಗಡೆ ಮಾಡಲಿದೆ. ಇದೆ ವೇಳೆ 2013 ರಿಂದ 2021 ರ ವರೆಗೆ ನಾಯಕನಾಗಿ ಉತ್ತಮ ನಿರ್ವಹಣೆ ಮಾಡಿದ ವಿರಾಟ್ ಕೊಹ್ಲಿ ಅವರನ್ನು ಗುಣಗಾನ ಮಾಡಲಾಯಿತು.

Copyright © All rights reserved Newsnap | Newsever by AF themes.
error: Content is protected !!