ನ್ಯೂಸ್ ಸ್ನ್ಯಾಪ್
ನವದೆಹಲಿ:
ಸೆಪ್ಟೆಂಬರ್ 30 ರ ತನಕ ಅಂತರಾಷ್ಟ್ರೀಯ ವಿಮಾನ ಯಾನ ಸಂಚಾರವನ್ನು ನಿರ್ಬಂಧಗೊಳಿಸಲಾಗಿದೆ. ದೇಶದಲ್ಲಿ ಈಗಲೂ ಸಹ ಕೊರೋನಾ ಮಾಹಾಮಾರಿ ವ್ಯಾಪಿಸುತ್ತಿರುವ
ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ಸಂಚಾರ ಸೇವೆ ನಿರ್ಬಂಧ ಹಾಕಲಾಗಿದೆ.
ಕಳೆದ ಮಾರ್ಚ 31 ರಿಂದಲೂ ಈಗಾಗಲೇ ಕೆಲವು ತುರ್ತುಸೇವೆ ಹೊರತು ಪಡಿಸಿ ಹೊರ ದೇಶಗಳ ವಿಮಾನ ಸಂಚಾರ ನಿರ್ಬಂಧ ಗೊಳಿಸಲಾಗಿತ್ತು. ಅದೇ ಆದೇಶವನ್ನು ವಿಮಾನ
ಯಾನ ಖಾತೆಯ ಇಲಾಖೆಯು ಮುಂದುವರೆಸಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ