ಭಾರತದ ಚಂದ್ರಯಾನ -3 : ಚಂದ್ರ ಇನ್ನು ಕೇವಲ 177 ಕಿಮಿ ದೂರ- ಚಂದ್ರನ ಸ್ಪರ್ಶಕ್ಕೆ ದಿನ ಗಣನೆ

Team Newsnap
1 Min Read

ದೆಹಲಿ: ಚಂದ್ರಯಾನ-3 ನೌಕೆಯು ಚಂದ್ರನಿಂದ ಕೇವಲ 177 ಕಿಲೋ ಮೀಟರ್ ದೂರದಲ್ಲಿ ಸುತ್ತುತ್ತಿದೆ ಎಂದು ಇಸ್ರೋ ಹೇಳಿದೆ.

ಚಂದ್ರನ ಅಂಗಳದಲ್ಲಿ ಸುಲಭವಾಗಿ ಇಳಿಯುವ ಗುರಿಯತ್ತ ಚಂದ್ರಯಾನ ನೌಕೆ ದಿಟ್ಟ ಹೆಜ್ಜೆ ಇಟ್ಟಿದೆ.

ಇಸ್ರೋ ವಿಜ್ಞಾನಿಗಳು ಚಂದ್ರನ ಕಕ್ಷೆಯಲ್ಲಿರುವ ಸರ್ಕ್ಯೂಲರಿ ಸ್ಟೇಷನ್​ ಫೇಸ್​​ಗೆ ತಲುಪಿಸುವ ಕಾರ್ಯ ಯಶಸ್ವಿಯಾಗಿದೆ. ಆಗಸ್ಟ್ 16 ರಂದು ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ .

ಜುಲೈ 14, 2023 ರಂದು ಆಂಧ್ರದ ಶ್ರೀಹರಿಕೋಟಾದಿಂದ ಚಂದ್ರಯಾನ-3 ನೌಕೆಯನ್ನು ಉಡಾಯಿಸಿದೆ. ಆಗಸ್ಟ್​ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ನೌಕೆಯ ಲ್ಯಾಂಡರ್ ವಿಕ್ರಂ ಸಾಫ್ಟ್​ ಲ್ಯಾಂಡಿಂಗ್ ಆಗಲಿದೆ.ಮೂರು ಜನಪ್ರಿಯ ವ್ಯಕ್ತಿಗಳಿಗೆ 2024ರ ಯುಗಾದಿಯೊಳಗೆ ಮಹಾನ್ ಕಂಟಕ : ಕೋಡಿಮಠದ ಶ್ರೀ

ಒಂದು ವೇಳೆ ಸಾಫ್ಟ್​ ಲ್ಯಾಂಡಿಂಗ್ ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗೃಹ ಇಳಿಸಿದ ಏಕೈಕ ರಾಷ್ಟ್ರ ಭಾರತ ಆಗಲಿದೆ.

Share This Article
Leave a comment